ಶಾರುಖ್​ ಖಾನ್​ ಜೊತೆ ಮೊದಲ ಬಾರಿ ತೆರೆ ಹಂಚಿಕೊಂಡ ನಟಿ ತಾಪ್ಸಿ ಪನ್ನು.

05 Dec 2023

Pic credit - instagram

Author: Madankumar

ಬಹುನಿರೀಕ್ಷಿತ ‘ಡಂಕಿ’ ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿ ಆಗಿದ್ದಾರೆ.

‘ಡಂಕಿ’ ಸಿನಿಮಾ

ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿರುವ ನಟಿ ತಾಪ್ಸಿ ಪನ್ನು.

ಪ್ರಸಿದ್ಧ ಕಲಾವಿದೆ

ಡಿಸೆಂಬರ್​ 21ರಂದು ‘ಡಂಕಿ’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಡಿ.21ಕ್ಕೆ ರಿಲೀಸ್​

ಈ ಸಿನಿಮಾದಲ್ಲಿ ಘಟಾನುಘಟಿ ತಂತ್ರಜ್ಞರು, ಕಲಾವಿದರು ಕೆಲಸ ಮಾಡಿದ್ದಾರೆ.

ಘಟಾನುಘಟಿಗಳು

‘ಡಂಕಿ’ ಚಿತ್ರದ ಕಥೆ ತುಂಬ ಕ್ಲಾಸ್​ ಆಗಿರಲಿದೆ ಎಂಬ ನಿರೀಕ್ಷೆ ಮನೆ ಮಾಡಿದೆ.

ಕ್ಲಾಸ್​ ಸಿನಿಮಾ

ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿರುವುದರಿಂದ ಹೈಪ್​ ಕ್ರಿಯೇಟ್​ ಆಗಿದೆ.

ನಿರೀಕ್ಷೆ ಯಾಕೆ?

‘ಡಂಕಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಪಡೆಯುವ ನಿರೀಕ್ಷೆಯಲ್ಲಿ ತಾಪ್ಸಿ.

ಗೆಲ್ಲುವ ಆಸೆ..

ಈ ಸಿನಿಮಾದಲ್ಲಿ ತಾಪ್ಸಿ ಪನ್ನು, ಶಾರುಖ್​ ಜೊತೆ ವಿಕ್ಕಿ ಕೌಶಲ್​ ಕೂಡ ನಟಿಸಿದ್ದಾರೆ.

ಖ್ಯಾತ ನಟರು

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..