ಅಗಲಿದ ಪ್ರೀತಿಯ ಶ್ವಾಸ, ನಟಿ ಸಪ್ತಮಿ ಗೌಡ ಭಾವುಕ

11 Mar 2025

 Manjunatha

ನಟಿ ಸಪ್ತಮಿ ಗೌಡ ಅವರ ಪ್ರೀತಿಯ ಶ್ವಾನ ಸಿಂಭಾ ಗುಂಡು ನಿಧನ ಹೊಂದಿದೆ. ನಾಯಿಯ ಅಗಲಿಕೆ ಸಪ್ತಮಿ ಗೌಡ ಅವರನ್ನು ಭಾವುಕಗೊಳಿಸಿದೆ.

        ನಟಿ ಸಪ್ತಮಿ ಗೌಡ

ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ಸಪ್ತಮಿ ಗೌಡ, ಸಿಂಬ ಗುಂಡ ಇಲ್ಲದೆ ಇರಬೇಕಾದ ದಿನ ಬರುತ್ತದೆ ಎಂದು ಊಹಿಸಿರಲಿಲ್ಲ ಎಂದಿದ್ದಾರೆ.

    ಪ್ರೀತಿಯ ಶ್ವಾನ ನಿಧನ

ನಡೆಯಲು ಸಹ ಬಾರದ ನಾಯಿಯಂತೆ ನಮ್ಮ ಜೀವನಕ್ಕೆ ಬಂದೆ ಆದರೆ ಸುಲಭವಾಗಿ ನಮ್ಮೆಲ್ಲರ ಹೃದಯದೊಳಕ್ಕೆ ನೀನು ನಡೆದು ಬಂದೆ ಎಂದಿದ್ದಾರೆ ಸಪ್ತಮಿ.

  ನಟಿಯ ಭಾವುಕ ಪೋಸ್ಟ್

ತಮ್ಮ ಜೀವನದ ಅರ್ದಕ್ಕೂ ಹೆಚ್ಚು ಸಮಯ ಸಿಂಬ ಗುಂಡ ನಾಯಿ ತಮ್ಮ ಜೊತೆಗೆ ಇತ್ತು ಎಂದು ಸಪ್ತಮಿ ಗೌಡ ಭಾವುಕತೆಯಿಂದ ಬರೆದುಕೊಂಡಿದ್ದಾರೆ.

     ಸಪ್ತಮಿ ಗೌಡ ಭಾವುಕ

ಸಿಂಬನ ಕಿವಿಯಲ್ಲಿ ಹೇಳಿದ ಎಷ್ಟೋ ವಿಷಯಗಳನ್ನು ಈಗ ನೆನಪಿಸಿಕೊಳ್ಳುತ್ತಾ ಇರುವುದಾಗಿ ನಟಿ ಸಪ್ತಮಿ ಗೌಡ ಹೇಳಿದ್ದಾರೆ.

 ಶ್ವಾನದ ನೆನಪಲ್ಲಿ ಸಪ್ತಮಿ 

ಸಿಂಬನ ಕಿವಿಯಲ್ಲಿ ಹೇಳಿದ ಎಷ್ಟೋ ವಿಷಯಗಳನ್ನು ಈಗ ನೆನಪಿಸಿಕೊಳ್ಳುತ್ತಾ ಇರುವುದಾಗಿ ನಟಿ ಸಪ್ತಮಿ ಗೌಡ ಹೇಳಿದ್ದಾರೆ.

     ಸಪ್ತಮಿ ಗೌಡ ಹೇಳಿಕೆ

ಸಪ್ತಮಿ ಗೌಡ, ತಮ್ಮ ಪ್ರೀತಿಯ ಶ್ವಾನದ ಜೊತೆಗೆ ತೆಗೆಸಿಕೊಂಡಿರುವ ಹಲವಾರು ಮುದ್ದಾದ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

      ಮುದ್ದಾದ ಚಿತ್ರಗಳು   

ಮತ್ತೆ ಪ್ರೀತಿಯಲ್ಲಿ ಬಿದ್ದ ಸಮಂತಾ, ಹೊಸ ಬಾಯ್ ಫ್ರೆಂಡ್ ಯಾರು?