ಹೇಗಿದೆ ನೋಡಿ ಸಾರಾ ಅಲಿ ಖಾನ್ ಬಿಕಿನಿ ಲುಕ್

21 Nov 2023

Pic credit - Instagram

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಬಿಕಿನಿ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

ಬಿಕಿನಿ ಲುಕ್

ಸಾರಾ ಅಲಿ ಖಾನ್ ಅವರು ಸೈಫ್ ಅಲಿ ಖಾನ್ ಅವರ ಮಗಳು.

ವೈರಲ್ ಫೋಟೋ

ಸಾರಾ ಅಲಿ ಖಾನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಇನ್​ಸ್ಟಾಗ್ರಾಮ್

ಸಾರಾ ಅಲಿ ಖಾನ್ ಅವರು ಹೊಸ ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಹೊಸ ಫೋಟೋ

ಸಾರಾ ಅಲಿ ಖಾನ್​ಗೆ ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಇದೆ.

ಬೇಡಿಕೆ

ಹಾಟ್ ಆಗಿ ಗಮನ ಸೆಳೆಯುವುದರಲ್ಲಿ ನಟಿ ಸಾರಾ ಅಲಿ ಖಾನ್ ಫೇಮಸ್.

ಹಾಟ್ ಬೆಡಗಿ

ಹೊಸ ಹೊಸ ಸಿನಿಮಾ ಒಪ್ಪಿಕೊಂಡು ಸಾರಾ ಅಲಿ ಖಾನ್ ನಟಿಸುತ್ತಿದ್ದಾರೆ.

ಹೊಸ ಸಿನಿಮಾ

‘ನಿಮ್ಮ ಮೇಲೆ ನನಗೆ ಭಾವನೆ ಇದೆ’; ಒಪ್ಪಿಕೊಂಡ ಸ್ನೇಹಿತ್