ಮದುವೆ ಸಂಭ್ರಮದಲ್ಲಿ ಸೈಫ್ ಮಗಳು ಸಾರಾ ಅಲಿ ಖಾನ್.

09 February 2025

Pic credit - instagram

Author: Madankumar

ಸ್ನೇಹಿತರ ವಿವಾಹದಲ್ಲಿ ಸಾರಾ ಅಲಿ ಖಾನ್ ಭಾಗಿಯಾಗಿದ್ದಾರೆ.

ಸ್ನೇಹಿತರ ವಿವಾಹ

Pic credit - instagram

ಸಖತ್ ಖುಷಿಯಾದ ಕ್ಷಣಗಳ ಪೋಟೋ ಹಂಚಿಕೊಂಡ ಸಾರಾ.

ಖುಷಿಯೋ ಖುಷಿ

Pic credit - instagram

ಸಾರಾ ಅವರ ಕುಟುಂಬದ ಸದಸ್ಯರು ಸಹ ಪಾಲ್ಗೊಂಡಿದ್ದಾರೆ.

ಪೂರ್ತಿ ಕುಟುಂಬ

Pic credit - instagram

ನಟಿ ಸಾರಾ ಅವರ ಫೋಟೋಗಳು ಸಖತ್ ಕಲರ್​ಫುಲ್ ಆಗಿವೆ.

ಕಲರ್​ಫುಲ್

Pic credit - instagram

ಗುಲಾಬಿ ಬಣ್ಣದ ಸೀರೆ ಧರಿಸಿ ಸಾರಾ ಅಲಿ ಖಾನ್ ಮಿಂಚಿದ್ದಾರೆ.

ಸೀರೆಯಲ್ಲಿ..

Pic credit - instagram

ಇತ್ತೀಚೆಗೆ ಸಾರಾ ತಂದೆ ಸೈಫ್​ಗೆ ಚಾಕು ಇರಿತ ಆಗಿದ್ದು ಬೇಸರದ ಸಂಗತಿ.

ಒಂದು ಬೇಸರ

Pic credit - instagram

ಈ ನೋವನ್ನು ಮರೆತು ಸಾರಾ ಅವರು ಗೆಳೆಯರ ಮದುವೆಗೆ ಬಂದಿದ್ದಾರೆ.

ನೋವು ಮರೆತು

Pic credit - instagram

Pic credit - instagram

Next: ಚಂದನವನದ ಗ್ಲಾಮರ್ ಗೊಂಬೆ ತಪಸ್ವಿನಿ ಪೂಣಚ್ಚ ಫೋಟೋಗಳು