ಸಾರಾ ಅಲಿ ಖಾನ್​ ಯಾರನ್ನು ಮದುವೆ ಆಗ್ಬೇಕು? ಫ್ಯಾನ್ಸ್​ಗೆ ಇದೆ ಒಂದು ಆಸೆ.

05 September 2024

Pic credit - instagram

Author: Madankumar

ಸ್ಟಾರ್​ ನಟ ಸೈಫ್​ ಅಲಿ ಖಾನ್​ ಮಗಳಾದ ಸಾರಾಗೆ ಸುಲಭವಾಗಿ ಸಿಗುತ್ತಿವೆ ಚಾನ್ಸ್.

ನೆಪೋ ಕಿಡ್​ ಸಾರಾ

Pic credit - instagram

ಸಾರಾಗೆ 29 ವರ್ಷ ವಯಸ್ಸು ಆಗಿದ್ದು, ಮದುವೆ ಬಗ್ಗೆ ಫ್ಯಾನ್ಸ್​ ಪ್ರಸ್ತಾಪಿಸಿದ್ದಾರೆ.

29 ವರ್ಷ ವಯಸ್ಸು

Pic credit - instagram

ನಟ ಕಾರ್ತಿಕ್​ ಆರ್ಯನ್​ ಜತೆ ಸಾರಾ ಮದುವೆ ಆಗಲಿ ಎಂಬುದು ಫ್ಯಾನ್ಸ್​ ಆಸೆ.

ಕಾರ್ತಿಕ್​ ಆರ್ಯನ್​

Pic credit - instagram

ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದ ಸಾರಾ ಹಾಗೂ ಕಾರ್ತಿಕ್.

ಇತ್ತೀಚೆಗೆ ಭೇಟಿ

Pic credit - instagram

‘ಲವ್​ ಆಜ್​ ಕಲ್ 2’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ಕ್ಯೂಟ್​ ಜೋಡಿ.

ಲವ್​ ಆಜ್​ ಕಲ್ 2

Pic credit - instagram

ಶೂಟಿಂಗ್​ ವೇಳೆ ಇವರಿಬ್ಬರು ಡೇಟಿಂಗ್ ಮಾಡಿದ್ದರು ಎಂಬ ಗಾಸಿಪ್​ ಕೇಳಿಬಂದಿತ್ತು.

ಡೇಟಿಂಗ್​ ಗಾಸಿಪ್​

Pic credit - instagram

ಮದುವೆ ಬಗ್ಗೆ ಸದ್ಯಕ್ಕೆ ಇವರು ತಲೆ ಕೆಡಿಸಿಕೊಂಡಿಲ್ಲ. ಸಿನಿಮಾಗಳಲ್ಲಿ ಇಬ್ಬರೂ ಬ್ಯಸಿ.

ಸದ್ಯಕ್ಕೆ ಬ್ಯುಸಿ

Pic credit - instagram

Next: ಜ್ಯೋತಿ ರೈ ಫೋಟೋಗೆ ಕಮೆಂಟ್​ ಮಾಡುವಂತಿಲ್ಲ; ಮೆಸೇಜ್​ ಮಾಡಬಹುದಷ್ಟೇ