ಮೈ ಮೇಲೆ ಸುಟ್ಟ ಗಾಯ ಇದ್ದರೂ ಕ್ಯಾಟ್​ ವಾಕ್​ ಮಾಡಿದ ಸಾರಾ.

17 March 2024

Pic credit - instagram

Author: Madankumar

ಇತ್ತೀಚೆಗೆ ನಡೆದ ಫ್ಯಾಷನ್​ ಶೋನಲ್ಲಿ ಸಾರಾ ಅಲಿ ಖಾನ್ ಹೆಜ್ಜೆ ಹಾಕಿದ್ದಾರೆ.

ಫ್ಯಾಷನ್​ ಶೋ

ಸಿನಿಮಾ ಪ್ರಮೋಷನ್​ ವೇಳೆ ಸುಟ್ಟುಕೊಂಡಿದ್ದ ಸಾರಾ ಅಲಿ ಖಾನ್​.

ಸುಟ್ಟ ಗಾಯ

ಸುಟ್ಟ ಗಾಯಕ್ಕೆ ತಲೆ ಕೆಡಿಸಿಕೊಳ್ಳದೇ ರ‍್ಯಾಂಪ್​ ಮೇಲೆ ಮಿಂಚಿದ ನಟಿ.

ಡೋಂಟ್​ ಕೇರ್​

ಸಾರಾ ಅಲಿ ಖಾನ್​ ಅವರ ಆತ್ಮ ವಿಶ್ವಾಸಕ್ಕೆ ನೆಟ್ಟಿಗರು ಭೇಷ್​ ಎನ್ನುತ್ತಿದ್ದಾರೆ.

ಆತ್ಮವಿಶ್ವಾಸ

ನಟಿ ಸಾರಾ ಅಲಿ ಖಾನ್​ ಅವರ ಈ ಫೋಟೋಗಳ ಸಖತ್​ ವೈರಲ್ ಆಗಿವೆ.

ಫೋಟೋ ವೈರಲ್​

ಸೈಫ್​ ಅಲಿ ಖಾನ್​ ಮಗಳ ಎಂಬ ಕಾರಣಕ್ಕೆ ಟೀಕೆಗೆ ಒಳಗಾಗುವ ಸ್ಟಾರ್​ ಕಿಡ್​.

ಸ್ಟಾರ್​ ಕಿಡ್​

ಜನರ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದ ಬೋಲ್ಡ್​ ವ್ಯಕ್ತಿತ್ವ ಸಾರಾ ಅವರದ್ದು.

ಬೋಲ್ಡ್​ ವ್ಯಕ್ತಿತ್ವ

ಟೀಕೆಗಳ ನಡುವೆಯೂ ಸಾರಾ ಅಲಿ ಖಾನ್​ಗೆ ಹಲವು ಆಫರ್​ಗಳು ಬರುತ್ತಿವೆ.

ಆಫರ್​ಗಳು

Next: ಇಷ್ಟೆಲ್ಲ ಮಾಡಿದ್ದಕ್ಕೆ ಉರ್ಫಿ ಜಾವೇದ್​ಗೆ ಕಡೆಗೂ ಸಿಕ್ತು ಸಿನಿಮಾ ಚಾನ್ಸ್​