ಸಾರಾ ಅಲಿ ಖಾನ್ ಕೈ ತಪ್ಪಿತೆ ದಕ್ಷಿಣ ಭಾರತದ ಸಿನಿಮಾ
08 Jan 2025
Manjunatha
ಸಾರಾ ಅಲಿ ಖಾನ್ ಬಾಲಿವುಡ್ ಬೇಡಿಕೆಯ ಯುವ ನಟಿಯರಲ್ಲಿ ಒಬ್ಬರು.
ಸಾರಾ ಅಲಿ ಖಾನ್
ಜಾನ್ಹವಿ ಕಪೂರ್ ಹಾಗೂ ಸಾರಾ ಅಲಿ ಖಾನ್ ಬಾಲಿವುಡ್ನಲ್ಲಿ ಬಲು ಬೇಡಿಕೆಯಲ್ಲಿದ್ದಾರೆ.
ಜಾನ್ಹವಿ vs ಸಾರಾ ಖಾನ್
ಜಾನ್ಹವಿ ಕಪೂರ್ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದು, ಒಂದರ ಹಿಂದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ದಕ್ಷಿಣ ಭಾರತದ ಸಿನಿಮಾ
ಜಾನ್ಹವಿ ಕಪೂರ್ ಅವರ ಪ್ರತಿಸ್ಪರ್ಧಿ ಆಗಿರುವ ಸಾರಾ ಅಲಿ ಖಾನ್ ಸಹ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ನೀಡುವ ಪ್ರಯತ್ನ ಮಾಡಿದ್ದರು.
ಜಾನ್ಹವಿಯ ಪ್ರತಿಸ್ಪರ್ಧಿ
ಸಾರಾ ಅಲಿ ಖಾನ್ ತೆಲುಗಿನ ಜನಪ್ರಿಯ ನಟರೊಬ್ಬರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ತೆಲುಗಿನ ಜನಪ್ರಿಯ ನಟ
ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸಾರಾ ಅಲಿ ಖಾನ್ಗೆ ತೆಲುಗು ಸಿನಿಮಾ ಅವಕಾಶ ಕೈತಪ್ಪಿದೆ.
ಕೈತಪ್ಪಿದ ತೆಲುಗು ಸಿನಿಮಾ
ಸಾರಾ ಅಲಿ ಖಾನ್ ಹಾಗೂ ನಿರ್ಮಾಣ ಸಂಸ್ಥೆಯ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗುತ್ತಿದೆ.
ಭಿನ್ನಾಭಿಪ್ರಾಯದ ಕಾರಣ
ನಟಿ ಮೀನಾಕ್ಷಿ ಚೌಧರಿ ಮೇಲೆ ದಳಪತಿ ವಿಜಯ್ ಅಭಿಮಾನಿಗಳು ಗರಂ
ಇದನ್ನೂ ನೋಡಿ