ನಟಿ ಮೀನಾಕ್ಷಿ ಚೌಧರಿ ಮೇಲೆ ದಳಪತಿ ವಿಜಯ್ ಅಭಿಮಾನಿಗಳು ಗರಂ

08 Jan 2025

 Manjunatha

ನಟಿ ಮೀನಾಕ್ಷಿ ಚೌಧರಿ ದಕ್ಷಿಣ ಭಾರತದ ಯುವನಟಿ, ನಾಲ್ಕು ವರ್ಷಗಳ ಹಿಂದೆ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ.

    ನಟಿ ಮೀನಾಕ್ಷಿ ಚೌಧರಿ

ಸಣ್ಣ ಸಿನಿಮಾಗಳಲ್ಲಿ ನಟನೆ ಆರಂಭಿಸಿ, ಇತ್ತೀಚೆಗೆ ಸ್ಟಾರ್ ನಟರ ಸಿನಿಮಾಗಳಿಗೆ ಆಯ್ಕೆ ಆಗುತ್ತಿದ್ದಾರೆ.

    ಸ್ಟಾರ್ ನಟರ ಸಿನಿಮಾ

ದಳಪತಿ ವಿಜಯ್ ನಟನೆಯ ‘ಗೋಟ್’ ಸಿನಿಮಾದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸಿದ್ದರು.

‘ಗೋಟ್’ ಸಿನಿಮಾ ನಾಯಕಿ

ಆದರೆ ಆ ಸಿನಿಮಾದಲ್ಲಿ ನಟಿಸಿದ ಬಳಿಕ ತೀವ್ರ ಟ್ರೋಲ್​ಗೆ ಗುರಿಯಾಗಿದ್ದ ಮೀನಾಕ್ಷಿ, ಖಿನ್ನತೆಗೆ ಜಾರಿದ್ದರಂತೆ.

    ಖಿನ್ನತೆಗೆ ಜಾರಿದ್ದರಂತೆ

ಇತ್ತೀಚೆಗೆ ಬಿಡುಗಡೆ ಆದ ‘ಲಕ್ಕಿ ಭಾಸ್ಕರ್’ ಸಿನಿಮಾದ ನಟನೆಗೆ ಅವರಿಗೆ ವಿಪರೀತ ಪ್ರಶಂಸೆ ವ್ಯಕ್ತವಾಗಿದೆ.

   ‘ಲಕ್ಕಿ ಭಾಸ್ಕರ್’ ನಾಯಕಿ

‘ಗೋಟ್’ ಬಳಿಕ ಬೇಸರಗೊಂಡಿದ್ದೆ, ಈಗ ‘ಲಕ್ಕಿ ಭಾಸ್ಕರ್’ ಬಳಿಕ ಇನ್ನು ಮುಂದೆ ಒಳ್ಳೆಯ ಸಿನಿಮಾ ಆಯ್ಕೆ ಮಾಡಬೇಕು ಎಂಬುದು ತಿಳಿಯಿತು ಎಂದಿದ್ದಾರೆ.

    ಗೋಟ್ ಕೆಟ್ಟ ಸಿನಿಮಾ

ಇದು ದಳಪತಿ ವಿಜಯ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ‘ಗೋಟ್’ ಸಿನಿಮಾವನ್ನು ಚೆನ್ನಾಗಿಲ್ಲ ಎಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

  ವಿಜಯ್ ಅಭಿಮಾನಿಗಳು

ಕರೀನಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲ ಲಕ್ಷಗಳು