ದಕ್ಷಿಣ ಭಾರತ ಚಿತ್ರರಂಗಕ್ಕೆ ಬರಲು ರೆಡಿಯಾದ ಮತ್ತೊಬ್ಬ ಬಾಲಿವುಡ್ ಯುವನಟಿ

05 JUNE 2024

Author : Manjunatha

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಈಗಾಗಲೇ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

   ನಟಿ ಜಾನ್ಹವಿ ಕಪೂರ್

ಇದೀಗ ಬಾಲಿವುಡ್​ನ ಮತ್ತೊಬ್ಬ ಸ್ಟಾರ್ ಯುವನಟಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಬರಲು ರೆಡಿಯಾಗಿದ್ದಾರೆ.

    ಸ್ಟಾರ್ ಯುವನಟಿ

ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರಂತೆ.

     ಸಾರಾ ಅಲಿ ಖಾನ್

ತೆಲುಗು ಸಿನಿಮಾದ ಅವಕಾಶವೊಂದು ಸಾರಾ ಅಲಿ ಖಾನ್ ಅವರನ್ನು ಅರಸಿ ಬಂದಿದೆ ಎನ್ನಲಾಗುತ್ತಿದೆ.

ತೆಲುಗು ಚಿತ್ರರಂಗಕ್ಕೆ ಎಂಟ್ರಿ

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾಕ್ಕೆ ಸಾರಾ ಅಲಿ ಖಾನ್ ನಾಯಕಿಯಂತೆ.

ಮೈತ್ರಿ ಮೂವಿ ಮೇಕರ್ಸ್ 

ಸಿನಿಮಾದಲ್ಲಿ ದಕ್ಷಿಣದ ಸ್ಟಾರ್ ನಟ ನಾಯಕನಾಗಿ ನಟಿಸುತ್ತಿದ್ದು ಸಿನಿಮಾ ಘೋಷಣೆ ಶೀಘ್ರವೇ ಆಗಲಿದೆ.

     ಸ್ಟಾರ್ ನಟ ನಾಯಕ

ಸಾರಾ ಅಲಿ ಖಾನ್ ಪ್ರಸ್ತುತ ಮೂರು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಬಳಿಕ ಸಾರಾ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ.

ಹಿಂದಿ ಸಿನಿಮಾಗಳಲ್ಲಿ ಬ್ಯುಸಿ

ಸಾರಾ ಅಲಿ ಖಾನ್ ರ ತಂದೆ ಸೈಫ್ ಅಲಿ ಖಾನ್ ಈಗಾಗಲೇ ದಕ್ಷಿಣ ಭಾರತ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಾಗಿದೆ. ಈಗ ಮಗಳ ಸರದಿ.

       ಸೈಫ್ ಅಲಿ ಖಾನ್

ಸಾರಾ ಅಲಿ ಖಾನ್​ರ ಕಳೆದ ಕೆಲವು ಸಿನಿಮಾಗಳು ಹಿಟ್ ಆಗಿಲ್ಲ ಹಾಗಾಗಿ ಅವರಿಗೆ ದಕ್ಷಿಣದಲ್ಲಾದರೂ ಹಿಟ್ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾಗಳು ಹಿಟ್ ಆಗಿಲ್ಲ

ನಟಿ ಹೇಮಾಮಾಲಿನಿಗೆ ಗೆಲುವು, ಇಲ್ಲಿದೆ ಅವರ ರಾಜಕೀಯ ಪಯಣದ ಇಣುಕು ನೋಟ