ಸಿನಿಮಾ ಕೆಲಸಕ್ಕೆ ಬ್ರೇಕ್​ ನೀಡಿ ಗೌರಿ-ಗಣೇಶ ಹಬ್ಬ ಆಚರಿಸಿದ ಬಿ-ಟೌನ್​ ಮಂದಿ

08 September 2024

Pic credit - instagram

Author: Madankumar

ಗಣಪತಿ ವಿಗ್ರಹಕ್ಕೆ ಪೂಜೆ ಮಾಡಿದ ಬಾಲಿವುಡ್​ ನಟಿ ಭೂಮಿ ಪೆಡ್ನೇಕರ್​

ಭೂಮಿ ಪೆಡ್ನೇಕರ್​

Pic credit - instagram

ನಟಿ ಸೋನಾಲಿ ಬೇಂದ್ರೆ ಮನೆಯಲ್ಲಿ ಕಳೆಗಟ್ಟಿದೆ ಗಣೇಶ ಚತುರ್ಥಿ ಸಂಭ್ರಮ.

ಸೋನಾಲಿ ಬೇಂದ್ರೆ

Pic credit - instagram

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ ರಕುಲ್ ಪ್ರೀತ್​ ಸಿಂಗ್​.

ರಕುಲ್ ಪ್ರೀತ್​ ಸಿಂಗ್

Pic credit - instagram

ನಟಿ ಇಶಾ ಡಿಯೋಲ್​ ಕೂಡ ಸಡಗರದಿಂದ ಹಬ್ಬದ ಆಚರಣೆ ಮಾಡಿದ್ದಾರೆ.

ಇಶಾ ಡಿಯೋಲ್​

Pic credit - instagram

‘ಸ್ತ್ರೀ 2’ ಗೆಲುವಿನ ಖುಷಿಯಲ್ಲಿ ಶ್ರದ್ಧಾ ಕಪೂರ್​ಗೆ ಹಬ್ಬ ತುಂಬ ಸ್ಪೆಷಲ್​.

ಶ್ರದ್ಧಾ ಕಪೂರ್​

Pic credit - instagram

ಭಕ್ತಿ-ಭಾವದಿಂದ ಗಣೇಶನ ಮೂರ್ತಿಗೆ ಕೈ ಮುಗಿದ ನಟಿ ಸಾರಾ ಅಲಿ ಖಾನ್​.

ಸಾರಾ ಅಲಿ ಖಾನ್​

Pic credit - instagram

ಅನನ್ಯಾ ಪಾಂಡೆ ಅವರ ಮನೆಯಲ್ಲೂ ಸಂಭ್ರಮದಿಂದ ಹಬ್ಬ ಮಾಡಲಾಗಿದೆ.

ಅನನ್ಯಾ ಪಾಂಡೆ

Pic credit - instagram

Next: ಗೌರಿ-ಗಣೇಶ ಹಬ್ಬದ ಸ್ಪೆಷಲ್; ನಟಿ ಸಂಗೀತಾ ಶೃಂಗೇರಿ ಮಿಂಚುತ್ತಿರುವುದು ಹೀಗೆ..