ಹರಿವ ಝರಿ ಮಧ್ಯೆ ಶಾಂತಿ ಕಂಡುಕೊಂಡ ಸಾರಾ ಅಲಿ ಖಾನ್

25 July 2024

Pic credit - Instagram

Rajesh Duggumane

ಸಾರಾ ಅಲಿ ಖಾನ್ ಅವರು ಸುತ್ತಾಟಕ್ಕೆ ತೆರಳಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಾರಾ ಫೋಟೋ

ಸಾರಾ ಅಲಿ ಖಾನ್ ಅವರು ಗೆಳೆಯರ ಜೊತೆ ಹಾಯಾಗಿ ಸಮಯ ಕಳೆದಿದ್ದಾರೆ. ಈ ಫೋಟೋಗಳಿಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಗೆಳೆಯರ ಜೊತೆ

ಸಿನಿಮಾ ಕೆಲಸಗಳ ಮಧ್ಯೆ ಸಾರಾ ಅಲಿ ಖಾನ್ ಅವರು ಸಣ್ಣ ಬ್ರೇಕ್ ಪಡೆದುಕೊಂಡಿದ್ದಾರೆ. ಸುತ್ತಾಟಕ್ಕೆ ಸಮಯ ನೀಡಿದ್ದಾರೆ.

ಸಣ್ಣ ಬ್ರೇಕ್

ಹಿಮಾಚಲ ಪ್ರದೇಶದ ಭಾಗಕ್ಕೆ ಸಾರಾ ಅಲಿ ಖಾನ್ ತೆರಳಿದ್ದಾರೆ. ಹರಿವ ಝರಿಗಳ ಮಧ್ಯೆ ಶಾಂತಿ ಕಂಡುಕೊಂಡಿದ್ದಾರೆ.

ಹಿಮಾಚಲ ಪ್ರದೇಶ

ಈ ಮಧ್ಯೆ ಸಾರಾ ಅಲಿ ಖಾನ್ ಅವರು ಈ ಟ್ರಿಪ್​ಗೆ ತೆರಳುವಾಗ ವಿಮಾನದಲ್ಲಿ ಸಿಟ್ಟಾದ ಘಟನೆಯೊಂದು ನಡೆದಿದೆ.

ಕಿರಿಕ್

ಗಗನಯಾತ್ರಿ ಒಬ್ಬರು ಸಾರಾ ಅಲಿ ಖಾನ್ ಮೈಮೇಲೆ ಜ್ಯೂಸ್ ಚೆಲ್ಲಿದ್ದಾರೆ. ಈ ಕಾರಣಕ್ಕೆ ಅವರು ಸಿಟ್ಟಾಗಿದ್ದಾರೆ.

ಜ್ಯೂಸ್ ಚೆಲ್ಲಿದರು

ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಸಾರಾ ಅಲಿ ಖಾನ್ ಅವರು ಸಿಟ್ಟಾಗಿರೋದು ವಿಡಿಯೋದಲ್ಲಿದೆ.

ವಿಡಿಯೋ ವೈರಲ್

ಕೆನಡಾದಲ್ಲಿ ನಟಿ ರಂಭಾನ ಭೇಟಿ ಮಾಡಿದ ದಳಪತಿ ವಿಜಯ್