‘ಸತ್ಯ’ ಸೀರಿಯಲ್​ ನಟಿ ಗೌತಮಿ ಜಾಧವ್​ ಈಗ ಬಿಗ್​ ಬಾಸ್​ ಮನೆಗೆ ಎಂಟ್ರಿ.

29 September 2024

Pic credit - instagram

Author: Madankumar

ಕನ್ನಡ ಕಿರುತೆರೆಯಲ್ಲಿ ಗೌತಮಿ ಜಾಧವ್​ ಅವರು ಸಖತ್​ ಫೇಮಸ್​ ಆಗಿದ್ದಾರೆ.

ಕಿರುತೆರೆಯಲ್ಲಿ

Pic credit - instagram

ಜನಪ್ರಿಯ ‘ಸತ್ಯ’ ಸೀರಿಯಲ್​ ಮೂಲಕ ಗಮನ ಸೆಳೆದಿರುವ ಗೌತಮಿ ಜಾಧವ್.

ಸೀರಿಯಲ್​ ಸುಂದ್ರಿ

Pic credit - instagram

ಈ ಬಾರಿ ಬಿಗ್​ ಬಾಸ್​ ಕನ್ನಡ ಶೋನ ಮೊದಲ ಸ್ಪರ್ಧಿ ಆಗಿದ್ದಾರೆ ನಟಿ ಗೌತಮಿ.

ಮೊದಲ ಸ್ಪರ್ಧಿ

Pic credit - instagram

ಸೆಪ್ಟೆಂಬರ್​ 29ರಂದು ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋ ಆರಂಭ ಆಗ್ತಿದೆ.

ಸೆ.29ಕ್ಕೆ ಆರಂಭ

Pic credit - instagram

ಬಿಗ್​ ಬಾಸ್​ ಶುರು ಆಗುವುದಕ್ಕೂ ಮುನ್ನವೇ ಕೆಲವು ಸ್ಪರ್ಧಿಗಳ ಹೆಸರು ಬಹಿರಂಗ.

ಮೊದಲೇ ಬಹಿರಂಗ

Pic credit - instagram

ದೊಡ್ಮನೆಯಲ್ಲಿ ಗೌತಮಿ ಹೇಗಿರ್ತಾರೆ ಎಂದು ತಿಳಿಯುವ ಕೌತುಕ ವೀಕ್ಷಕರಿಗೆ ಇದೆ.

ಗೌತಮಿ ಬಗ್ಗೆ ಕೌತುಕ

Pic credit - instagram

ಧಾರಾವಾಹಿಗಳು ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲಿ ಗೌತಮಿ ಜಾಧವ್​ ನಟಿಸಿದ್ದಾರೆ.

ಸಿನಿಮಾಗಳಲ್ಲೂ 

Pic credit - instagram

Next: ಸಿದ್ದಾರ್ಥ್​ ಜತೆ ಹಸೆಮಣೆ ಏರಿದ ಅದಿತಿ ರಾವ್​ ಹೈದರಿ; ಇಬ್ಬರಿಗೂ 2ನೇ ಮದುವೆ