‘ಕ್ವೀನ್​ ಆಫ್​ ಮಾಸಸ್​’: ಕಾಜಲ್​ ಅಗರ್​ವಾಲ್​ಗೆ ಸಿಕ್ತು ಹೊಸ ಬಿರುದು.

23 April 2024

Pic credit - instagram

Author: Madankumar

ಕಾಜಲ್​ ಅಗರ್​ವಾಲ್​ ನಟನೆಯ ಹೊಸ ಸಿನಿಮಾ ಹೆಸರು ‘ಸತ್ಯಭಾಮಾ’.

ಸತ್ಯಭಾಮಾ ಸಿನಿಮಾ

ಇಂದು (ಏಪ್ರಿಲ್​ 22) ‘ಸತ್ಯಭಾಮಾ’ ಸಿನಿಮಾದ ಟೀಸರ್​ ರಿಲೀಸ್​​ ಆಗಿದೆ.

ಟೀಸರ್​ ಬಿಡುಗಡೆ

ಟೀಸರ್​ ಜತೆಯಲ್ಲಿ ‘ಕ್ವೀನ್​ ಆಫ್​ ಮಾಸಸ್​’ ಎಂಬ ಬಿರುದು ನೀಡಲಾಗಿದೆ.

ಹೊಸ ಬಿರುದು

ಅನೇಕ ವರ್ಷಗಳಿಂದ ಕಾಜಲ್​ ಅಗರ್​ವಾಲ್​ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.

ಅನುಭವಿ ನಟಿ

ಮೇ 17ರಂದು ಕಾಜಲ್​ ನಟನೆಯ ‘ಸತ್ಯಭಾಮಾ’ ಸಿನಿಮಾ ಬಿಡುಗಡೆ ಆಗುತ್ತೆ. 

ಯಾವಾಗ ಬಿಡುಗಡೆ?

ಈ ಸಿನಿಮಾದಲ್ಲಿ ಕಾಜಲ್​ ಅಗರ್​ವಾಲ್​ ಅವರಿಗೆ ಪೊಲೀಸ್​ ಅಧಿಕಾರಿ ಪಾತ್ರವಿದೆ.

ಪೊಲೀಸ್​ ಅಧಿಕಾರಿ

ಸತ್ಯಭಾಮಾ ಪಾತ್ರಕ್ಕಾಗಿ ಗನ್​ ಹಿಡಿದು ಬಂದಿದ್ದಾರೆ ನಟಿ ಕಾಜಲ್​ ಅಗರ್​ವಾಲ್​.

ಖಡಕ್​ ಪಾತ್ರಕ್ಕಾಗಿ

ಬಹುನಿರೀಕ್ಷಿತ ‘ಇಂಡಿಯನ್​ 2’ ಸಿನಿಮಾಗೂ ಕಾಜಲ್​ ಅಗರ್​ವಾಲ್​ ನಾಯಕಿ.

‘ಇಂಡಿಯನ್​ 2’

Next: ರಿಲೀಸ್ ಆಯ್ತು ಉರ್ಫಿ ಜಾವೇದ್ ನಟನೆಯ ಮೊದಲ ಸಿನಿಮಾ LSD 2