Seerat Kapoor1

ಪ್ರಶಸ್ತಿ ಗೆದ್ದ ಖುಷಿಯಲ್ಲಿ ಗ್ಲಾಮರಸ್ ನಟಿ ಸೀರತ್ ಕಪೂರ್

20 OCT 2024

 Manjunatha

TV9 Kannada Logo For Webstory First Slide
Seerat Kapoor9

ಸೀರತ್ ಕಪೂರ್, ಹೆಸರು ಮಾತ್ರ ಕಪೂರ್ ಆದರೆ ಬಾಲಿವುಡ್​ನ ಕಪೂರ್ ಕುಟುಂಬದೊಟ್ಟಿಗೆ ಸಂಬಂಧವಿಲ್ಲ.

      ನಟಿ ಸೀರತ್ ಕಪೂರ್

Seerat Kapoor5

ಮುಂಬೈನಲ್ಲಿ ಜನಿಸಿದ್ದರೂ ಸಹ ಸೀರತ್ ಕಪೂರ್ ಹೆಚ್ಚು ನಟಿಸಿರುವುದು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೇ.

 ದಕ್ಷಿಣ ಭಾರತದ ಸಿನಿಮಾ

Seerat Kapoor4

2014 ರಿಂದಲೂ ಚಿತ್ರರಂಗದಲ್ಲಿರುವ ಸೀರತ್ ಕಪೂರ್ ಈವರೆಗೆ ಕೇವಲ ಎರಡು ಹಿಂದಿ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ.

    2014 ರಿಂದಲೂ ನಟನೆ

ಸೀರತ್ ಕಪೂರ್​ಗೆ ಟಾಲಿವುಡ್​ನಲ್ಲಿ ಬೇಡಿಕೆ ಇದ್ದು ಈವರೆಗೆ ಹತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

   ಟಾಲಿವುಡ್​ನಲ್ಲಿ ಬೇಡಿಕೆ

ಇತ್ತೀಚೆಗಷ್ಟೆ ಫಿಲ್ಮ್​ಜೈಂಟ್ ಟೈಕೂನ್ ಗ್ಲೋಬಲ್ ಹೆಸರಿನ ಪ್ರಶಸ್ತಿಯನ್ನು ಸೀರತ್ ಕಪೂರ್ ಗೆದ್ದಿದ್ದಾರೆ.

    ಫಿಲ್ಮ್​ಜೈಂಟ್ ಟೈಕೂನ್

ಸೀರತ್ ಕಪೂರ್ ನಟನೆಗಿಂತಲೂ ಹೆಚ್ಚಾಗಿ ತಮ್ಮ ಗ್ಲಾಮರ್​ನಿಂದಲೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.

 ಗ್ಲಾಮರ್​ನಿಂದಲೇ  ಹೆಸರು

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಸೀರತ್ ಕಪೂರ್​ 1 ಮಿಲಿಯನ್​ಗೂ ಹೆಚ್ಚು ಫಾಲೋವರ್​ಗಳನ್ನು ಹೊಂದಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯ

ಸಮಂತಾ ಋತ್ ಪ್ರಭು ವಿರುದ್ಧ ಬಾಲಿವುಡ್ ನಲ್ಲಿ ನಡೆಯುತ್ತಿದೆಯೇ ಪಿತೂರಿ