ಕೆಂಪು ಸೀರೆಯಲ್ಲಿ ಕಂಗೊಳಿಸಿದ ‘ಸೀತಾ ರಾಮ’ ಸುಂದರಿ ವೈಷ್ಣವಿ.

11 February 2025

Pic credit - instagram

Author: Madankumar

ವೈಷ್ಣವಿ ಗೌಡ ಅವರು ಈ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನೂತನ ಫೋಟೋ

Pic credit - instagram

ವೈಷ್ಣವಿ ಗೌಡ ಅವರಿಗೆ ಕೆಂಪು ಬಣ್ಣದ ಉಡುಗೆಗಳು ಚೆನ್ನಾಗಿ ಒಪ್ಪುತ್ತವೆ.

ಒಪ್ಪುವ ಬಣ್ಣ

Pic credit - instagram

ಫ್ಯಾನ್ಸ್ ಕೂಡ ವೈಷ್ಣವಿ ಗೌಡ ಅವರ ಈ ಫೋಟೋಸ್ ಇಷ್ಟಪಟ್ಟಿದ್ದಾರೆ.

ಇಷ್ಟ ಆಯ್ತು

Pic credit - instagram

ಸೀತಾ ರಾಮ, ಅಗ್ನಿಸಾಕ್ಷಿ ಇತ್ಯಾದಿ ಸೀರಿಯಲ್​ಗಳಲ್ಲಿ ನಟಿಸಿದ ವೈಷ್ಣವಿ.

ಸೀರಿಯಲ್ ನಟಿ

Pic credit - instagram

‘ಬಿಗ್ ಬಾಸ್ ಕನ್ನಡ 8’ ಶೋನಲ್ಲಿ ಸ್ಪರ್ಧಿಸಿದ್ದ ನಟಿ ವೈಷ್ಣವಿ ಗೌಡ.

ಬಿಗ್ ಬಾಸ್ ಸ್ಪರ್ಧಿ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ವೈಷ್ಣವಿಗೆ 14 ಲಕ್ಷ ಫಾಲೋವರ್ಸ್ ಇದ್ದಾರೆ.

ಫಾಲೋವರ್ಸ್

Pic credit - instagram

ಕನ್ನಡ ಕಿರುತೆರೆಯಲ್ಲಿ ವೈಷ್ಣವಿ ಗೌಡ ಅವರಿಗೆ ತುಂಬ ಬೇಡಿಕೆ ಇದೆ.

ಬಹುಬೇಡಿಕೆ

Pic credit - instagram

Pic credit - instagram

Next: ಪರಮ ಸುಂದರಿ ಎಂದು ತಾನೇ ಹೊಗಳಿಕೊಂಡ ಜಾನ್ವಿ ಕಪೂರ್