Pic credit - Instagram

Rajesh Duggumane

26 Oct 2024

Pic credit - Instagram

Rajesh Duggumane

ವೈಷ್ಣವಿ ಗ್ಲಾಮರ್ ಅವತಾರಕ್ಕೆ ಫ್ಯಾನ್ಸ್ ಕಡೆಯಿಂದ ಸಿಕ್ತು ಲೈಕ್ಸ್ 

ವೈಷ್ಣವಿ ಗೌಡ ಅವರು ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. 

ವೈಷ್ಣವಿ ಗೌಡ 

ವೈಷ್ಣವಿ ಗೌಡ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. 

ಹೊಸ ಶೂಟ್ 

ವೈಷ್ಣವಿ ಗೌಡ ಅವರು ಹಂಚಿಕೊಂಡಿರೋ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ. 

ಲೈಕ್ಸ್ 

ವೈಷ್ಣವಿ ಗೌಡ ಅವರು ಕಿರುತೆರೆ ನಟಿ. ಅವರಿಗೆ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಇದೆ. 

ಕಿರುತೆರೆ ನಟಿ 

ವೈಷ್ಣವಿ ಗೌಡ ಅವರ ಸೌಂದರ್ಯದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು  ಸಖತ್ ಕ್ಯೂಟ್ ಆ್ಯಂಡ್ ಗ್ಲಾಮರಸ್. 

ಸೌಂದರ್ಯ 

‘ಸೀತಾ ರಾಮ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರು ನಟಿಸಿದ್ದಾರೆ. ಈ ಧಾರಾವಾಹಿ ಟ್ವಿಸ್ಟ್ ಪಡೆದು ಸಾಗುತ್ತಿದೆ. 

ಸೀತಾ ರಾಮ 

ವೈಷ್ಣವಿ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 18’ರಲ್ಲಿ ಕಾಣಿಸಿಕೊಂಡಿದ್ದರು. 

ಬಿಗ್ ಬಾಸ್ 

ರಮೋಲಾ ಮೈಮಾಟಕ್ಕೆ ಮರಳುಗಾದವರೇ ಇಲ್ಲ