ಶಾರುಖ್ ಖಾನ್ ಪುತ್ರಿ ಸುಹಾನಾ ಹಿಡಿದಿರುವ ಈ ಪುಟ್ಟ ಬ್ಯಾಗಿನ ಬೆಲೆ ಕೆಲವು ಲಕ್ಷಗಳು

23 JUNE 2024

Author : Manjunatha

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಈಗಿನ್ನೂ ನಟಿಸಿರುವುದು ಕೇವಲ ಒಂದು ಸಿನಿಮಾದಲ್ಲಿ ಮಾತ್ರ.

  ಶಾರುಖ್ ಪುತ್ರಿ ಸುಹಾನಾ

‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಖಾನ್ ನಟನೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

   ‘ದಿ ಆರ್ಚೀಸ್’ ಸಿನಿಮಾ

‘ದಿ ಆರ್ಚೀಸ್’ ಬಳಿಕ ‘ಕಿಂಗ್’ ಸಿನಿಮಾದಲ್ಲಿಯೂ ಸುಹಾನಾ ಖಾನ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇಷ್ಟು ಬೇಗ ಸುಹಾನಾರ ಸಂಭಾವನೆಯೂ ಹೆಚ್ಚಾಗಿದೆಯಂತೆ.

‘ಕಿಂಗ್’ ಸಿನಿಮಾದಲ್ಲಿ ಸುಹಾ

ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಸುಹಾನಾ ಖಾನ್ ಕೈಯಲ್ಲಿ ಹಿಡಿದಿದ್ದ ಪುಟ್ಟ ಬ್ಯಾಗು ಬಹಳ ಗಮನ ಸೆಳೆಯಿತು.

ಸುಹಾನಾ ಖಾನ್ ಕೈಯಲ್ಲಿ

ನೋಡಲು ಸಾಧಾರಣವಾಗಿ ಕಾಣುತ್ತಿದ್ದ ಸುಹಾನ ಹಿಡಿದಿರುವ ಈ ಬ್ಯಾಗಿನ ಬೆಲೆ ಬರೋಬ್ಬರಿ 4.2 ಲಕ್ಷ ರೂಪಾಯಿಗಳು.

 ಸುಹಾನಾ ಬ್ಯಾಗಿನ ಬೆಲೆ?

ಈ ಪುಟ್ಟ ಬ್ಯಾಗಿನ ಬೆಲೆಗೆ ಮಾರುತಿಯ ಬೇಸ್ ಮಾಡೆಲ್ ಹೊಸ ಆಲ್ಟೋ ಕಾರು ಖರೀದಿ ಮಾಡಿಬಿಡಬಹುದು.

    ಕಾರು ಖರೀದಿಸಬಹುದು

ಸುಹಾನಾ ಹಿಡಿದಿರುವ ಬ್ಯಾಗು ಜಗತ್ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್​ ಲೂಯಿ ವಿಟಾನ್​ನದ್ದು. ಹಾಗಾಗಿಯೇ ಇದಕ್ಕೆ ಇಷ್ಟು ಬೆಲೆ.

ಲೂಯಿ ವಿಟಾನ್​ ಬ್ಯಾಗು

ಸುಹಾನಾ ಖಾನ್ ಬಳಿ ಇಂಥಹಾ ಹಲವು ದುಬಾರಿ ಬ್ಯಾಗಿನ ಕಲೆಕ್ಷನ್ ಇದೆ. ಒಂದೊಂದರ ಬೆಲೆಯೂ ಕೆಲವು ಲಕ್ಷ ರೂಪಾಯಿಗಳು.

ಕೆಲವು ಲಕ್ಷ ರೂಪಾಯಿಗಳು

ಸುಹಾನಾ ಸಹ ಭಾರತದಲ್ಲಿ ಕೆಲವು ಬ್ಯೂಟಿ ಪ್ರಾಡೆಕ್ಟ್ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿದ್ದಾರೆ ಹಾಗೂ ಕೆಲವು ಪ್ರಾಡೆಕ್ಟ್​ಗಳ ರಾಯಭಾರಿ ಆಗಿದ್ದಾರೆ.

ಉದ್ಯಮಿ ಹೌದು ಸುಜಾನಾ

ರ್ಯಾಪರ್ ಹನಿ ಸಿಂಗ್ ಗೆ ಎಸ್ ಎಂದ ಊರ್ವಶಿ ರೌಟೆಲಾ ಬಾದ್ ಶಾಗೆ ನೋ ಎಂದಿದ್ದಾರೆ.