ರ್ಯಾಪರ್ ಹನಿ ಸಿಂಗ್​ಗೆ ಎಸ್ ಎಂದ ಊರ್ವಶಿ ರೌಟೆಲಾ ಬಾದ್​ಶಾಗೆ ನೋ ಎಂದಿದ್ದಾರೆ.

23 JUNE 2024

Author : Manjunatha

ಊರ್ವಶಿ ರೌಟೆಲಾ ಬಾಲಿವುಡ್​ನ ಹಾಟ್ ಬೆಡಗಿ, ಊರ್ವಶಿಯ ಐಟಂ ಹಾಡುಗಳಿಗೆ ಭಾರಿ ಬೇಡಿಕೆ ಇದೆ.

  ನಟಿ ಊರ್ವಶಿ ರೌಟೆಲಾ

ಕೆಲ ತಿಂಗಳ ಹಿಂದೆ ಹನಿ ಸಿಂಗ್ ಜೊತೆ ಮಾಡಿದ್ದ ‘ಲವ್ ಡೋಸ್ 2.0’ ಹಾಡಿನಲ್ಲಿ ಸಖತ್ ಹಾಟ್ ಆಗಿ ಊರ್ವಶಿ ಕಾಣಿಸಿಕೊಂಡಿದ್ದರು.

      ‘ಲವ್ ಡೋಸ್ 2.0’

ಇದರ ಬೆನ್ನಲ್ಲೆ ಮತ್ತೊಬ್ಬ ಜನಪ್ರಿಯ ರ್ಯಾಪರ್ ಬಾದ್​ಶಾ, ತಮ್ಮ ಹೊಸ ಹಾಡಿಗೆ ಊರ್ವಶಿಯನ್ನು ಸಂಪರ್ಕ ಮಾಡಿದ್ದಾರೆ.

     ರ್ಯಾಪರ್ ಬಾದ್​ಶಾ

ಆದರೆ ಬಾದ್​ಶಾ ಜೊತೆ ಕೆಲಸ ಮಾಡಲು ಊರ್ವಶಿ ನೋ ಎಂದಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಬಾದ್​ಶಾ ಗೆ ನೋ ಎಂದರು

ಬಾದ್​ಶಾಗೆ ನೋ ಹೇಳಿರುವ ಬೆನ್ನಲ್ಲೆ ಊರ್ವಶಿ ರೌಟೆಲಾ ಹನಿ ಸಿಂಗ್ ಜೊತೆಗೆ ಮತ್ತೊಂದು ಹಾಡಿನಲ್ಲಿ ಕೆಲಸ ಮಾಡಲು ಎಸ್ ಹೇಳಿದ್ದಾರೆ.

   ಊರ್ವಶಿ - ಹನಿ ಸಿಂಗ್

ಊರ್ವಶಿ ರೌಟೆಲಾ ಬಾಲಿವುಡ್​ನ ಬಲು ಬೇಡಿಕೆಯ ಐಟಂ ಸಾಂಗ್ ಡ್ಯಾನ್ಸರ್, ದಕ್ಷಿಣದಲ್ಲಿಯೂ ಊರ್ವಶಿಯವರಿಗೆ ಬೇಡಿಕೆ ಇದೆ.

ಐಟಂ ಸಾಂಗ್ ಡ್ಯಾನ್ಸರ್

ಊರ್ವಶಿ ರೌಟೆಲಾ ಇದೀಗ ನಂದಮೂರಿ ಬಾಲಕೃಷ್ಣ ನಟನೆಯ ಹೊಸ ಸಿನಿಮಾದಲ್ಲಿ ಗ್ಲಾಮರಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ಬಾಬಿ ಡಿಯೋಲ್ ಸಹ ಇದ್ದಾರೆ.

ನಂದಮೂರಿ ಬಾಲಕೃಷ್ಣ

ಇನ್ನು ಒಂದು ತಮಿಳು ಸಿನಿಮಾದಲ್ಲಿಯೂ ಸಹ ಊರ್ವಶಿ ಗ್ಲಾಮರಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಐಟಂ ಹಾಡಿನಲ್ಲೂ ನಟಿಸುತ್ತಿದ್ದಾರೆ.

    ತಮಿಳು ಸಿನಿಮಾದಲ್ಲಿ 

ಊರ್ವಶಿ ರೌಟೆಲಾ ಭಾರತದ ಗ್ಲಾಮರಸ್ ನಟಿಯಾಗಿದ್ದು, ಮಾಡೆಲಿಂಗ್ ಸಹ ಮಾಡುತ್ತಾರೆ. ವಿದೇಶಿ ಪ್ಯಾಷನ್ ಶೋಗಳಲ್ಲಿಯೂ ಭಾಗವಹಿಸುತ್ತಾರೆ.

ಗ್ಲಾಮರಸ್ ನಟಿ ಊರ್ವಶಿ

ಬ್ರೇಕ್ ಬಳಿಕ ಬಂದ ಶ್ರೀಲೀಲಾ ಓಟಕ್ಕೆ ಬ್ರೇಕ್ ಇಲ್ಲ, ಒಂದರ ಹಿಂದೊಂದು ಸಿನಿಮಾ