ಶಾರುಖ್​ ಖಾನ್​ಗೆ ಕೊಲೆ ಬೆದರಿಕೆ; ವೈ ಪ್ಲಸ್​ ಭದ್ರತೆ ನೀಡಿದ ಸರ್ಕಾರ.

09 Oct 2023

Pic credit - instagram

‘ಜವಾನ್​’ ಸಿನಿಮಾ ತೆರೆಕಂಡ ಬಳಿಕ ಶಾರುಖ್​ಗೆ ಬಂದಿದೆ ಕೊಲೆ ಬೆದರಿಕೆ.

‘ಜವಾನ್’​ ಯಶಸ್ಸು

ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಶಾರುಖ್​ಗೆ ಭದ್ರತೆ ನೀಡಲಿರುವ ಮುಂಬೈ ಪೊಲೀಸರು.

ಮುಂಬೈ ಪೊಲೀಸ್​

ಶಾರುಖ್​ ಖಾನ್​ಗೆ ಕೊಲೆ ಬೆದರಿಕೆ ಹಾಕಿದವರು ಯಾರು ಎಂಬುದು ತಿಳಿದುಬಂದಿಲ್ಲ.

ಅಪರಿಚಿತ ಕಿಡಿಗೇಡಿ

ಮಹಾರಾಷ್ಟ್ರ ಸರ್ಕಾರವು ಶಾರುಖ್​ ಖಾನ್​ಗೆ ವೈ ಪ್ಲಸ್​ ಭದ್ರತೆ ನೀಡಲು ನಿರ್ಧರಿಸಿದೆ.

ಮಹಾರಾಷ್ಟ್ರ ಸರ್ಕಾರ

6 ಭದ್ರತಾ ಸಿಬ್ಬಂದಿಯು 24x7 ಶಾರುಖ್​ ಖಾನ್​ ಅವರ ರಕ್ಷಣೆಗೆ ಇರಲಿದ್ದಾರೆ.

24 ಗಂಟೆಯೂ ಭದ್ರತೆ

ಶಾರುಖ್​ ಖಾನ್​ ಮನೆಯ ಬಳಿ ಐವರು ಶಸ್ತ್ರ ಸಜ್ಜಿತರಾಗಿ ಭದ್ರತೆ ಒದಗಿಸಲಿದ್ದಾರೆ.

ಮನೆಗೂ ಬಂದೋಬಸ್ತ್​

ಕೊಲೆ ಬೆದರಿಕೆಗೂ ಮುನ್ನ ಕೇವಲ ಇಬ್ಬರು ಕಾನ್ಸ್​ಟೇಬಲ್​ ಶಾರುಖ್​ರ ಭದ್ರತೆಗೆ ಇದ್ದರು.

ಈ ಮೊದಲು?

ಶಾರುಖ್​ ಖಾನ್ ಅವರು ಈಗ ‘ಡಂಕಿ’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ.

‘ಡಂಕಿ’ ನಿರೀಕ್ಷೆ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ