ಮೊದಲ ದಿನ 30 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ‘ಡಂಕಿ’ ಸಿನಿಮಾ.

22 Dec 2023

Pic credit - instagram

Author: Madankumar

ನಟ ಶಾರುಖ್​ ಖಾನ್​ ಅಭಿನಯದ ‘ಡಂಕಿ’ ಚಿತ್ರ ಅದ್ದೂರಿಯಾಗಿ ರಿಲೀಸ್​ ಆಗಿದೆ.

ಶಾರುಖ್​ ಖಾನ್​

ರಾಜ್​ಕುಮಾರ್​ ಹಿರಾನಿ ನಿರ್ದೇಶನ ಎಂಬ ಕಾರಣಕ್ಕೆ ಹೆಚ್ಚು ನಿರೀಕ್ಷೆ ಮೂಡಿಸಿತ್ತು.

ಭಾರಿ ನಿರೀಕ್ಷೆ

ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನ ‘ಡಂಕಿ’ ಕೇವಲ 30 ಕೋಟಿ ರೂ. ಗಳಿಸಿದೆ.

ಫಸ್ಟ್​ ಡೇ ಗಳಿಕೆ

ಇದು ಕ್ಲಾಸ್​ ಸಿನಿಮಾ ಆದ್ದರಿಂದ ಗಲ್ಲಾ ಪೆಟ್ಟಿಗೆಯಲ್ಲಿ ಅಬ್ಬರದ ಕಲೆಕ್ಷನ್​ ಆಗಿಲ್ಲ.

ಕ್ಲಾಸ್​ ಸಿನಿಮಾ

ವೀಕೆಂಡ್​ನಲ್ಲಿ ‘ಡಂಕಿ’ ಚಿತ್ರ ಉತ್ತಮವಾಗಿ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ.

ಮುಂದೆ ಏನು?

‘ಸಲಾರ್​’ ಸಿನಿಮಾ ರಿಲೀಸ್​ ಆಗಿರುವುದರಿಂದ ‘ಡಂಕಿ’ಗೆ ಪೈಪೋಟಿ ಹೆಚ್ಚಾಗಿದೆ.

ಪೈಪೋಟಿ ಇದೆ

‘ಜವಾನ್​’, ‘ಪಠಾಣ್​’ ನಂತರ 3ನೇ ಗೆಲುವಿನ ನಿರೀಕ್ಷೆಯಲ್ಲಿ ಶಾರುಖ್​ ಖಾನ್​.

3ನೇ ಗೆಲುವಿಗಾಗಿ

ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಅವರಿಗೆ ತಾಪ್ಸಿ ಪನ್ನು ಅವರು ಜೋಡಿ ಆಗಿದ್ದಾರೆ.

ತಾಪ್ಸಿ ಪನ್ನು

Next: ‘‘ಉಗ್ರಂ’, ‘ಕೆಜಿಎಫ್​’ ಚಿತ್ರಗಳನ್ನು ನೆನಪಿಸಿದ ‘ಸಲಾರ್​’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ