‘ಆರ್ಚೀಸ್’ ಕಮಾನ್, ಶಾರುಖ್ ಪುತ್ರಿ ಸುಹಾನಾಗೆ ಅವಕಾಶಗಳ ಸುರಿಮಳೆ

08 DEC 2023

Author : Manjunatha

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಬಾಲಿವುಡ್​ಗೆ ಎಂಟ್ರಿ ನೀಡಿದ್ದಾರೆ. ಅವರ ನಟನೆಯ ಮೊದಲ ಸಿನಿಮಾ ‘ದಿ ಆರ್ಚೀಸ್‘ ಬಿಡುಗಡೆ ಆಗಿದೆ.

ಬಾಲಿವುಡ್​ಗೆ ಎಂಟ್ರಿ

‘ದಿ ಆರ್ಚೀಸ್’ ಸಿನಿಮಾದಲ್ಲಿನ ಸುಹಾನಾ ಖಾನ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದು, ಭವಿಷ್ಯವಿರುವ ನಟಿ ಎಂದು ಹೊಗಳಿದ್ದಾರೆ.

‘ದಿ ಆರ್ಚೀಸ್’

‘ದಿ ಆರ್ಚೀಸ್’ ಸಿನಿಮಾ ಬಿಡುಗಡೆ ಆಗಿರುವ ಬೆನ್ನಲ್ಲೆ ಸುಹಾನಾಗೆ ಹಲವು ಸಿನಿಮಾ ಅವಕಾಶಗಳು ಸಹ ಅರಸಿ ಬಂದಿವೆ.

ಸುಹಾನಾಗೆ ಅವಕಾಶ

ಯಶ್ ಚೋಪ್ರಾ ನಿರ್ಮಿಸುತ್ತಿರುವ ಮುಂದಿನ ಸಿನಿಮಾದಲ್ಲಿ ಅಪ್ಪನ ಜೊತೆಗೆ ಸುಹಾನಾ ನಟಿಸಲಿದ್ದಾರೆ. 

ಅಪ್ಪನ ಜೊತೆ ಸಿನಿಮಾ

ಅದರ ಹೊರತಾಗಿ ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿಯೂ ಸಹ ಸುಹಾನಾ ಖಾನ್​ಗೆ ಅವಕಾಶ ನೀಡಲಾಗಿದೆ ಎನ್ನಲಾಗುತ್ತಿದೆ.

ಕರಣ್ ಜೋಹರ್

‘ದಿ ಆರ್ಚೀಸ್’ ನಿರ್ದೇಶಿಸಿರುವ ಝೋಯಾ ಅಖ್ತರ್ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿಯೂ ಸುಹಾನಾಗೆ ಅವಕಾಶ ಇರಲಿದೆ ಎನ್ನಲಾಗುತ್ತಿದೆ.

ಝೋಯಾ ಅಖ್ತರ್

ಸುಹಾನಾ ಖಾನ್​ಗೆ ‘ದಿ ಆರ್ಚೀಸ್’ ಮೊದಲ ಸಿನಿಮಾ ಹಾಗೆಂದು ನಟನೆ ಮೊದಲಲ್ಲ, ಈ ಹಿಂದೆ ಇಂಗ್ಲೀಷ್ ಕಿರುಚಿತ್ರವೊಂದರಲ್ಲಿ ಸುಹಾನಾ ನಟಿಸಿದ್ದರು.

ಕಿರು ಚಿತ್ರದಲ್ಲಿ ನಟನೆ

ನ್ಯೂಯಾರ್ಕ್​ನ ಫಿಲ್ಮ್​ ಸ್ಕೂಲ್​ನಲ್ಲಿ ಸಿನಿಮಾ ಬಗ್ಗೆ ಕಲಿತಿರುವ ಸುಹಾನಾ, ಅಲ್ಲೇ ನಟನೆಯ ಪಟ್ಟುಗಳನ್ನು ಸಹ ಕಲಿತಿದ್ದಾರೆ.

ನಟನೆ ತರಬೇತಿ

ಸಿನಿಮಾ ರಂಗದಿಂದ ದೂರಾಗುತ್ತಿದ್ದಾರೆ ನಟಿ ಕಂಗನಾ ರನೌತ್, ಮುಂದಿನ ಪಯಣ ಎಲ್ಲಿಗೆ?