‘ಕೆಡಿ’ ಸಿನಿಮಾ ಮೂಲಕ ಸತ್ಯವತಿ ಪಾತ್ರದಲ್ಲಿ ಕನ್ನಡಕ್ಕೆ ಶಿಲ್ಪಾ ಶೆಟ್ಟಿ ಕಮ್​ಬ್ಯಾಕ್​.

31 May 2024

Pic credit - instagram

Author: Madankumar

ನಟಿ ಶಿಲ್ಪಾ ಶೆಟ್ಟಿ ಅವರು ಕನ್ನಡದ ‘ಕೆಡಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ‘ಕೆಡಿ’ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.

ಶೂಟಿಂಗ್​ ಮುಕ್ತಾಯ

ಬಹುನಿರೀಕ್ಷಿತ ಸಿನಿಮಾದಲ್ಲಿ ಸತ್ಯವತಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿರುವ ಶಿಲ್ಪಾ ಶೆಟ್ಟಿ.

ಸತ್ಯವತಿಯಾಗಿ

ನಿರ್ದೇಶಕ ‘ಜೋಗಿ’ ಪ್ರೇಮ್​ ಅವರು ‘ಕೆಡಿ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ಪ್ರೇಮ್​ ಜೊತೆ

ಈ ಮೊದಲು ಕನ್ನಡದಲ್ಲಿ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ ನಟಿ ಶಿಲ್ಪಾ ಶೆಟ್ಟಿ.

ಈ ಮೊದಲು

ಪ್ರೀತ್ಸೋತ್​ ತಪ್ಪಾ, ಒಂದಾಗೋಣ ಬಾ, ಆಟೋ ಶಂಕರ್​ ಸಿನಿಮಾದಲ್ಲಿ ಶಿಲ್ಪಾ ನಟನೆ

ಕನ್ನಡದ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಶಿಲ್ಪಾ ಶೆಟ್ಟಿ ಅವರು ಕಮ್​ಬ್ಯಾಕ್​ ಮಾಡುತ್ತಿರುವ ಸಿನಿಮಾ ‘ಕೆಡಿ’.

ಕಮ್​ಬ್ಯಾಕ್​ ಚಿತ್ರ

ಸ್ಟಾರ್​ ನಟಿ ಆಗಿ ಮಿಂಚಿರುವ ಶಿಲ್ಪಾ ಶೆಟ್ಟಿ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ.

ಫ್ಯಾನ್​ ಫಾಲೋಯಿಂಗ್​

Next: ಮಿತಿ ಮೀರಿತಾ ಕರೀನಾ ಕಪೂರ್​ ಖಾನ್​ ಗ್ಲಾಮರ್​? ಎಲ್ಲರಿಗೂ ಅಚ್ಚರಿ