ವಜ್ರದಂತೆ ಹೊಳೆಯಬೇಕು ಅಂತ ಈ ರೀತಿ ಡ್ರೆಸ್​ ಮಾಡಿಕೊಂಡ ಸನ್ನಿ ಲಿಯೋನ್​.

30 May 2024

Pic credit - instagram

Author: Madankumar

ಹೊಸ ಫೋಟೋಶೂಟ್​ ಮೂಲಕ ನಟಿ ಸನ್ನಿ ಲಿಯೋನ್​ ಗಮನ ಸೆಳೆಯುತ್ತಿದ್ದಾರೆ.

ಸನ್ನಿ ಲಿಯೋನ್​

‘ವಜ್ರದಂತೆ ಹೊಳೆಯಿರಿ’ ಎಂದು ಫೋಟೋಗೆ ಕ್ಯಾಪ್ಷನ್​ ನೀಡಿದ ಸನ್ನಿ ಲಿಯೋನ್​.

ಆಕರ್ಷಕ ಕ್ಯಾಪ್ಷನ್​

ಈ ಮೊದಲು ಅಶ್ಲೀಲ ಸಿನಿಮಾಗಳಲ್ಲಿ ನಟಿಸಿ ಸ್ಟಾರ್​ ಆಗಿದ್ದರು ಸನ್ನಿ ಲಿಯೋನ್​.

ಮಾಜಿ ನೀಲಿ ತಾರೆ

ನಂತರ ಸನ್ನಿ ಲಿಯೋನ್​ ಅವರು ಬಾಲಿವುಡ್​ ಸಿನಿಮಾಗಳಲ್ಲಿ ಅವಕಾಶ ಪಡೆದರು.

ಬಾಲಿವುಡ್​ ನಟಿ

ಸನ್ನಿ ಲಿಯೋನ್​ ಅವರು ವಿಶ್ವಾದ್ಯಂತ ಸಿಕ್ಕಾಪಟ್ಟೆ ಜನಪ್ರಿಯತೆ ಹೊಂದಿದ್ದಾರೆ.

ಸಖತ್​ ಜನಪ್ರಿಯತೆ

ಸನ್ನಿ ಲಿಯೋನ್​ಗೆ ಇನ್​ಸ್ಟಾಗ್ರಾಮ್​ನಲ್ಲಿ 5 ಕೋಟಿಗೂ ಅಧಿಕ ಫಾಲೋವರ್ಸ್​.

5 ಕೋಟಿ ಫಾಲೋವರ್ಸ್​

ಸನ್ನಿ ಲಿಯೋನ್​ ಅವರ ಖಾತೆಯಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳು ಇವೆ.

ಸೂಪರ್​ ಹಿಟ್​ ಚಿತ್ರಗಳು

ಹಿಂದಿ, ತೆಲುಗು, ಮಲಯಾಳಂ ಮುಂತಾದ ಭಾಷೆಯಲ್ಲಿ ನಟಿಸಿದ ಸನ್ನಿ ಲಿಯೋನ್​.

ಬಹುಭಾಷೆಯಲ್ಲಿ ನಟನೆ

Next: ಪ್ರಕೃತಿ ಸೌಂದರ್ಯ ಸವಿಯುತ್ತಿರುವ ನಟಿ ಮೌನಿ ರಾಯ್​