'ಘೋಸ್ಟ್​'ನಲ್ಲಿ ಶಿವಣ್ಣನ ಲುಕ್​ಗಳನ್ನು ಕಂಡಿರಾ? ಅಬ್ಬಬ್ಬಾ... ಇವ ಪಕ್ಕಾ ಗ್ಯಾಂಗ್​ಸ್ಟರ್

01 OCT 2023

ಶಿವರಾಜ್ ಕುಮಾರ್ ನಟನೆಯ 'ಘೋಸ್ಟ್' ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ.

'ಘೋಸ್ಟ್' ಟೀಸರ್

ಶಿವರಾಜ್ ಕುಮಾರ್ ಹಲವು ಮಾಸ್ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಸ್ ಅವತಾರ

ಯುವಕನಾಗಿ, ಮಧ್ಯ ವಯಸ್ಸಿನ ವ್ಯಕ್ತಿಯಾಗಿ, ವಯಸ್ಕನಾಗಿ ಹೀಗೆ ಹಲವು ಲುಕ್​ಗಳು ಶಿವಣ್ಣನಿಗೆ ಘೋಸ್ಟ್ ಸಿನಿಮಾದಲ್ಲಿವೆ.

ಹಲವು ಶೇಡ್

ಟೀಸರ್ ತುಂಬೆಲ್ಲ ಶಿವಣ್ಣನ ಮಾಸ್ ಲುಕ್, ವಾಕ್​, ಮಾಸ್ ಡೈಲಾಗ್​ಗಳು ತುಂಬಿ ತುಳುಕುತ್ತಿವೆ.

ಮಾಸ್ ಲುಕ್, ವಾಕ್

'ಘೋಸ್ಟ್' ಸಿನಿಮಾವನ್ನು ನಟ, ನಿರ್ದೇಶಕ ಶ್ರೀನಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಕೆಲವು ಉತ್ತಮ ಸಿನಿಮಾಗಳನ್ನು ಶ್ರೀನಿ ನೀಡಿದ್ದಾರೆ.

ನಿರ್ದೇಶಕ ಶ್ರೀನಿ

'ಘೋಸ್ಟ್' ಸಿನಿಮಾವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ.

ಸಂದೇಶ್ ನಾಗರಾಜ್ 

'ಘೋಸ್ಟ್' ಸಿನಿಮಾನಲ್ಲಿ ಬಾಲಿವುಡ್ ನಟ ಅನುಪಮ್ ಖೇರ್, ತಮಿಳಿನ ಜಯರಾಮ್ ಇನ್ನೂ ಹಲವರು ನಟಿಸಿದ್ದಾರೆ.

ಹಲವು ನಟರು

'ಘೋಸ್ಟ್' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಶೀಘ್ರದಲ್ಲಿಯೇ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲಿದೆ.

ಪ್ಯಾನ್ ಇಂಡಿಯಾ ಸಿನಿಮಾ

ವಾಣಿ ಕಪೂರ್​ಗೆ ಸಿನಿಮಾಕ್ಕಿಂತಲೂ ಫೋಟೊಶೂಟ್​ ಮೇಲೆ ಹೆಚ್ಚು ಆಸಕ್ತಿ