ವಾಣಿ ಕಪೂರ್​ಗೆ ಸಿನಿಮಾಗಿಂತ ಫೋಟೋಶೂಟ್​ ಬಗ್ಗೆ ಹೆಚ್ಚು ಆಸಕ್ತಿ

30 Sep 2023

Pic credit - instagram

ಬಾಲಿವುಡ್​ನ ಯುವ ನಟಿ ವಾಣಿ ಕಪೂರ್ ಅವರು ಹೊಸ ಫೋಟೋಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಫೋಟೋಗಳು ಗಮನ ಸೆಳೆಯುತ್ತಿವೆ.

ವಾಣಿ ಕಪೂರ್

ಹಿಂದಿಯಲ್ಲಿ ಕೆಲವು ಸಿನಿಮಾಗಳಲ್ಲಿ ವಾಣಿ ಕಪೂರ್ ಅವರು ನಟಿಸಿದ್ದಾರೆ. ಅವರ ಹೊಸ ಫೋಟೋ ವೈರಲ್ ಆಗುತ್ತಿದೆ.

ಹಿಂದಿ ನಟಿ

ವಾಣಿ ಕಪೂರ್ ಅವರಿಗೆ ಸಿನಿಮಾಗಿಂತ ಫೋಟೋಶೂಟ್​ ಮೇಲೆ ಹೆಚ್ಚು ಆಸಕ್ತಿ ಇದೆ. ಹೊಸಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಫೋಟೋಶೂಟ್

ವಾಣಿ ಕಪೂರ್ ಅವರು ಕೊನೆಯದಾಗಿ ನಟಿಸಿದ ಸಿನಿಮಾ ಶಂಶೇರಾ. ಈ ಚಿತ್ರದಲ್ಲಿ ವಾಣಿ ಕಪೂರ್ ಅವರು ನಾಯಕಿ ಆಗಿ ಮಿಂಚಿದರು.

ಶಂಶೇರಾ

2019ರ ಸೂಪರ್ ಹಿಟ್ ಚಿತ್ರ ‘ವಾರ್’ನಲ್ಲಿ ವಾಣಿ ಕಪೂರ್ ನಟಿಸಿದ್ದರು. ಈ ಮೂಲಕ ಅವರು ಖ್ಯಾತಿ ಪಡೆದುಕೊಂಡರು.

ವಾರ್

ವಾಣಿ ಕಪೂರ್ ಅವರು ವೆಬ್ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ವೆಬ್ ಸೀರಿಸ್ ಲೋಕದಲ್ಲಿ ಮಿಂಚಲು ರೆಡಿ ಆಗಿದ್ದಾರೆ.

ವೆಬ್ ಸೀರಿಸ್

ವಾಣಿ ಕಪೂರ್ ಅವರಿಗೆ ಹಲವು ಅವಾರ್ಡ್​ಗಳು ಬಂದಿವೆ. ಭರವಸೆಯ ನಟಿ ಎನಿಸಿಕೊಂಡಿದ್ದಾರೆ.

ಹಲವು ಅವಾರ್ಡ್​

ದುಬೈನಲ್ಲಿ ಮಿಂಚಿದ ದೀಪಿಕಾ ದಾಸ್