ಸಾಯಿ ಪಲ್ಲವಿ, ಮೃಣಾಲ್ ಠಾಕೂರ್ ಅಲ್ಲ ಬಾಲಿವುಡ್ ಬರ್ತಾರೆ ಯಶ್ ಸಿನಿಮಾಕ್ಕೆ ನಾಯಕಿ?

07 DEC 2023

Author : Manjunatha

ಯಶ್ ಕೊನೆಗೂ ತಮ್ಮ 19ನೇ ಸಿನಿಮಾದ ಘೋಷಣೆಗೆ ಸಮಯ ನಿಗದಿಪಡಿಸಿದ್ದಾರೆ.

ಸಿನಿಮಾ ಘೋಷಣೆ

ಡಿಸೆಂಬರ್ 08 ರಂದು ಯಶ್​ರ 19ನೇ ಸಿನಿಮಾದ ಅಧಿಕೃತ ಘೋಷಣೆ ಆಗಲಿದೆ. 

ಡಿಸೆಂಬರ್ 08

ಯಶ್​ರ 19ನೇ ಸಿನಿಮಾದಲ್ಲಿ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಶುರುವಾಗಿದೆ.

ನಾಯಕಿ ಯಾರು?

ನಟಿ ಸಾಯಿ ಪಲ್ಲವಿ, ಯಶ್ ಸಿನಿಮಾದ ನಾಯಕಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಾಯಿ ಪಲ್ಲವಿ

‘ಸೀತಾ ರಾಮಂ’, ‘ಜೆರ್ಸಿ’ ಸಿನಿಮಾಗಳಲ್ಲಿ ನಟಿಸಿರುವ ಮೃಣಾಲ್ ಠಾಕೂರ್ ನಾಯಕಿ ಆಗಲಿದ್ದಾರೆ ಎನ್ನುವ ಸುದ್ದಿಯೂ ಇದೆ.

ಮೃಣಾಲ್ ಠಾಕೂರ್

ಇದರ ನಡುವೆ ಹೊಸ ಸುದ್ದಿಯೊಂದು ಬಂದಿದ್ದು, ಯಶ್​ ಸಿನಿಮಾಕ್ಕೆ ಬಾಲಿವುಡ್ ನಾಯಕಿಯನ್ನು ಕರೆತರಲಾಗುತ್ತಿದೆ ಎನ್ನಲಾಗುತ್ತಿದೆ.

ಬಾಲಿವುಡ್ ನಾಯಕಿ

ಬಾಲಿವುಡ್​ನ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ಕಪೂರ್ ಅವರು ಯಶ್​ ಎದುರು ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್​ಗೆ ದಕ್ಷಿಣ ಭಾರತದ ಸಿನಿಮಾ ಹೊಸದೇನೂ ಅಲ್ಲ. ಈ ಹಿಂದೆ ಪ್ರಭಾಸ್ ಜೊತೆ ‘ಸಾಹೋ’ ಸಿನಿಮಾನಲ್ಲಿ ನಟಿಸಿದ್ದಾರೆ. 

ಸಾಹೋ ನಾಯಕಿ

ಮೊದಲಿನಂತಿಲ್ಲ ನಮ್ರತಾ ಗೌಡ, ಹುಷಾರ್