ಹೇಗಿದೆ ನೋಡಿ ಸೆಲೆಬ್ರಿಟಿಗಳ ಕಲರ್​ಫುಲ್​ ಕ್ರಿಸ್​ಮಸ್​ ಫೋಟೋಗಳು..

25 Dec 2023

Pic credit - instagram

Author: Madankumar

ನಟಿ ಶ್ರದ್ಧಾ ಕಪೂರ್​ ಅವರು ಕ್ರಿಸ್​ಮಸ್​ ಕೇಕ್​ ಹಿಡಿದು ಸಂಭ್ರಮಿಸಿದ್ದಾರೆ.

ಶ್ರದ್ಧಾ ಕಪೂರ್​

ಅಭಿಮಾನಿಗಳಿಗೆ ಶ್ರದ್ಧಾ ಕಪೂರ್​ ಅವರು ಈ ರೀತಿ ಶುಭಾಶಯ ತಿಳಿಸಿದ್ದಾರೆ.

ಮೆರಿ ಕ್ರಿಸ್​ಮಸ್​

ನಟಿ ಮೇಘನಾ ರಾಜ್​ ಅವರ ಮನೆಯಲ್ಲಿ ಹೀಗಿದೆ ಕ್ರಿಸ್​ಮಸ್​ ಹಬ್ಬದ ಸಡಗರ.

ಮೇಘನಾ ರಾಜ್​

ಕ್ರಿಸ್​​ಮಸ್​ ಸಲುವಾಗಿ ಅನುಪಮಾ ಪರಮೇಶ್ವರನ್​ ವಿಶೇಷ ಫೋಟೋಶೂಟ್​.

ನಟಿ ಅನುಪಮಾ

ಕ್ರಿಸ್​ಮಸ್​ ಟ್ರೀ ಪಕ್ಕದಲ್ಲಿ ಕುಳಿತು ಪೋಸ್​ ನೀಡಿದ ಕನ್ನಡದ ನಟಿ ಮೇಘಾ ಶೆಟ್ಟಿ.

ಮೇಘಾ ಶೆಟ್ಟಿ

ಆರ್ಯ ಮತ್ತು ಸಾಯೇಶಾ ದಂಪತಿ ಕೂಡ ಕ್ರಿಸ್​ಮಸ್​ ಹಬ್ಬವನ್ನು ಆಚರಿಸಿದ್ದಾರೆ.

ಆರ್ಯ-ಸಾಯೇಶಾ

ನಟಿ ಇಶಾ ಡಿಯೋಲ್​ಗೆ ತಂದೆ ಧರ್ಮೇಂದ್ರ ಜೊತೆ ಕ್ರಿಸ್​ಮಸ್​ ಹಬ್ಬದ ಸಂಭ್ರಮ.

ಇಶಾ ಡಿಯೋಲ್​

ಆಪ್ತರ ಜೊತೆ ಸೇರಿ ಕ್ರಿಸ್​ಮಸ್​ ಹಬ್ಬವನ್ನು ಆಚರಿಸಿದ ನಟಿ ನಿಮಿಕಾ ರತ್ನಾಕರ್​.

ನಟಿ ನಿಮಿಕಾ

Next: ‘‘ಉಗ್ರಂ’, ‘ಕೆಜಿಎಫ್​’ ಚಿತ್ರಗಳನ್ನು ನೆನಪಿಸಿದ ‘ಸಲಾರ್​’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ