5 ಕೋಟಿ ರೂಪಾಯಿ ಸಂಭಾವನೆ ಪಡೆದು ಬ್ಲಾಕ್​ ಬಸ್ಟರ್​ ಸಿನಿಮಾ ನೀಡಿದ ಶ್ರದ್ಧಾ ಕಪೂರ್.

27 August 2024

Pic credit - instagram

Author: Madankumar

ಬಾಲಿವುಡ್​ನ ‘ಸ್ತ್ರೀ 2’ ಸಿನಿಮಾ ಈ ವರ್ಷದ ಯಶಸ್ವಿ ಚಿತ್ರಗಳ ಪಟ್ಟಿಗೆ ಸೇರ್ಪಡೆ ಆಗಿದೆ.

‘ಸ್ತ್ರೀ 2’ ಗೆಲುವು

Pic credit - instagram

12 ದಿನ ಕಳೆದ ನಂತರವೂ ಹಲವು ಕಡೆಗಳಲ್ಲಿ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಯಶಸ್ವಿ ಪ್ರದರ್ಶನ

Pic credit - instagram

‘ಸ್ತ್ರೀ 2’ ಸಿನಿಮಾದಲ್ಲಿ ಹಾರರ್​ ಕಥೆಯಿದ್ದು, ಪ್ರೇಕ್ಷಕರಿಂದ ಸಖತ್​ ಮೆಚ್ಚುಗೆ ಸಿಕ್ಕಿದೆ.

ಹಾರರ್​ ಸಿನಿಮಾ

Pic credit - instagram

ಈ ಸಿನಿಮಾಗಾಗಿ ಶ್ರದ್ಧಾ ಕಪೂರ್​ 5 ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ ಎನ್ನಲಾಗಿದೆ.

ಶ್ರದ್ಧಾ ಸಂಬಳ

Pic credit - instagram

12 ದಿನಕ್ಕೆ ವಿಶ್ವಾದ್ಯಂತ ಈ ಸಿನಿಮಾ 589 ಕೋಟಿ ರೂ. ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ.

ಭರ್ಜರಿ ಕಮಾಯಿ

Pic credit - instagram

ಭಾರತದ ಬಾಕ್ಸ್​ ಆಫೀಸ್​ನಲ್ಲಿ 12 ದಿನಕ್ಕೆ ಈ ಚಿತ್ರದ ಕಲೆಕ್ಷನ್​ 422 ಕೋಟಿ ರೂ. ಆಗಿದೆ.

ಭಾರತದಲ್ಲಿ ಎಷ್ಟು?

Pic credit - instagram

ಈ ಸಿನಿಮಾದ ಸೂಪರ್​ ಸಕ್ಸಸ್​ನಿಂದ ಶ್ರದ್ಧಾ ಕಪೂರ್​ ಅವರ ಸಂಭಾವನೆ ಹೆಚ್ಚಾಗಲಿದೆ.

ಹೆಚ್ಚಲಿದೆ ಸಂಭಾವನೆ

Pic credit - instagram

Next: ‘ಸ್ತ್ರೀ 2’ ಸಿನಿಮಾದಲ್ಲಿ 7.7 ಅಡಿ ಎತ್ತರದ ನಟ; ಏನು ಇವರು ಹಿನ್ನೆಲೆ?