ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಧರಿಸಿರುವ ಈ ಪುಟ್ಟ ಬ್ಯಾಗಿನ ಬೆಲೆ ಕೆಲವು ಲಕ್ಷ ರೂಪಾಯಿಗಳು.

21 May 2024

Author : Manjunatha

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಫ್ಯಾಷನ್​ ವಿಷಯದಲ್ಲಿ ತನ್ನ ಸಹನಟಿಯರಿಗಿಂತ ಸ್ವಲ್ಪ ಅಷ್ಟೆ ಹಿಂದೆ.

 ನಟಿ ಶ್ರದ್ಧಾ ಕಪೂರ್

ಸೋನಂ, ದೀಪಿಕಾ, ಆಲಿಯಾ, ಕೃತಿ ಸೆನನ್ ಅವರಿಗೆ ಹೋಲಿಸಿದರೆ ಶ್ರದ್ಧಾ, ಫ್ಯಾಷನ್ ಬಗ್ಗೆ ಅತಿಯಾದ ಕಾಳಜಿವಹಿಸುವುದಿಲ್ಲ.

ಕಾಳಜಿವಹಿಸುವುದಿಲ್ಲ

ಹಾಗೆಂದು ಸಂಪೂರ್ಣವಾಗಿ ಫ್ಯಾಷನ್ ಸೆನ್ಸ್ ಇಲ್ಲವೆಂದೇನಲ್ಲ. ಐಶಾರಾಮಿ ಬ್ರ್ಯಾಂಡ್​ಗಳ ಉಡುಗೆ, ಆಕ್ಸೆಸರಿಗಳನ್ನು ಶ್ರದ್ಧಾ ಹೊಂದಿದ್ದಾರೆ.

ಐಶಾರಾಮಿ ಬ್ರ್ಯಾಂಡ್​ಗಳು

ಇತ್ತೀಚೆಗೆ ಶ್ರದ್ಧಾ ಕಪೂರ್, ಜಿಮ್​ಗೆ ಹೋಗುವಾದ ತೊಟ್ಟಿದ್ದ ಬ್ಯಾಗ್​ ಒಂದು ಗಮನ ಸೆಳೆಯಿತು. ಈ ಪುಟ್ಟ ಬ್ಯಾಗಿನ ಬೆಲೆ ಕೆಲವು ಲಕ್ಷಗಳು.

   ಗಮನ ಸೆಳೆದ ಬ್ಯಾಗು

ಚಿತ್ರದಲ್ಲಿ ಶ್ರದ್ಧಾ ಕಪೂರ್ ಧರಿಸಿರುವ ಈ ಪುಟ್ಟ ಬ್ಯಾಗಿನ ಬೆಲೆ 2.37 ಲಕ್ಷ ರೂಪಾಯಿಗಳು. ನೋಡಲು ಚಿಕ್ಕದಾದರು ಬಲು ದುಬಾರಿ.

ಬ್ಯಾಗಿನ ಬೆಲೆ ಎಷ್ಟು ಲಕ್ಷ?

ಬ್ಯಾಲೆನ್ಸಿಯಾಗಾ ಎಕ್ಸ್​ಎಸ್ ಲೆ ಲೆದರ್ ಕಾರ್ಗೋ ಶೋಲ್ಡರ್ ಬ್ಯಾಗ್​ ಇದು. ಬ್ಯಾಲೆನ್ಸಿಯಾಗಾ ಜಗತ್ತಿನ ಟಾಪ್ ಫ್ಯಾಷನ್​ ಬ್ರ್ಯಾಂಡ್​ಗಳಲ್ಲಿ ಒಂದು.

ಬ್ಯಾಲೆನ್ಸಿಯಾಗಾ ಬ್ಯಾಗು

ಶ್ರದ್ಧಾ ಕಪೂರ್ ಬಳಿ ಗುಸ್ಸಿ, ಬ್ಯಾಲೆನ್ಸಿಯಾಗಾ ಸೇರಿದಂತೆ ಹಲವು ದುಬಾರಿ ಬ್ರ್ಯಾಂಡ್​ನ ಬ್ಯಾಗುಗಳ ಕಲೆಕ್ಷನ್ ಇದೆ.

ದುಬಾರಿ ಬ್ರ್ಯಾಂಡ್​ ಬ್ಯಾಗು

ಶ್ರದ್ಧಾ ಕಪೂರ್ ಬಾಲಿವುಡ್​ನ ಬ್ಯುಸಿ ನಟಿಯರಲ್ಲಿ ಒಬ್ಬರು. ಶ್ರದ್ಧಾ ಕಪೂರ್ ತೆಲುಗಿನ ‘ಸಾಹೋ’ ಸಿನಿಮಾದಲ್ಲಿ ಸಹ ನಟಿಸಿದ್ದಾರೆ.

‘ಸಾಹೋ’ ಸಿನಿಮಾದಲ್ಲಿ

ಶ್ರದ್ಧಾ ಕಪೂರ್ ಪ್ರಸ್ತುತ ‘ಸ್ತ್ರೀ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಒಂದು ದಕ್ಷಿಣದ ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದಾರೆ.

   ‘ಸ್ತ್ರೀ 2’ ಸಿನಿಮಾನಲ್ಲಿ

ನಟಿ ಸಮಂತಾ, ತಮ್ಮ ಅಭಿಮಾನಿಯೊಬ್ಬರು ಮಾಡಿರುವ ಸಾಧನೆಯನ್ನು ಹೆಮ್ಮೆಯಿಂದ ಶೇರ್ ಮಾಡಿದ್ದಾರೆ.