‘ಪುಷ್ಪ 2’ ಕಪಲ್​ ಸಾಂಗ್​; ಆರು ಭಾಷೆಯಲ್ಲಿ ಮೋಡಿ ಮಾಡಿದ ಶ್ರೇಯಾ ಘೋಷಾಲ್​

29 May 2024

Pic credit - instagram

Author: Madankumar

ಮೇ 29ರಂದು ‘ಪುಷ್ಪ 2’ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಸಾಂಗ್​ ಬಿಡುಗಡೆ

ಕನ್ನಡ, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ತಮಿಳು ಭಾಷೆಯಲ್ಲಿ ಸಾಂಗ್ ಬಿಡುಗಡೆ.

ಆರು ಭಾಷೆಗಳು

ಎಲ್ಲ ಆರು ಭಾಷೆಯಲ್ಲೂ ಧ್ವನಿ ನೀಡುವ ಮೂಲಕ ಕಮಾಲ್​ ಮಾಡಿದ ಶ್ರೇಯಾ ಘೋಷಾಲ್​.

ಶ್ರೇಯಾ ಕಮಾಲ್​

ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್​ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ.

ರಶ್ಮಿಕಾ, ಅಲ್ಲು ಅರ್ಜುನ್​

‘ಪುಷ್ಪ 2’ ಸಿನಿಮಾದ ಈ ಹಾಡಿಗೆ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ಸಂಯೋಜಿಸಿದ್ದಾರೆ.

ದೇವಿ ಶ್ರೀ ಪ್ರಸಾದ್​

ಪುಷ್ಪರಾಜ್​ನನ್ನು ಶ್ರೀವಲ್ಲಿ ಹೊಗಳುವ ಈ ಹಾಡಿಗೆ ಶ್ರೇಯಾ ಘೋಷಾಲ್​ ಧ್ವನಿಯಿಂದ ಮೆರುಗು.

ಶ್ರೀವಲ್ಲಿಯ ಹಾಡು

ಕನ್ನಡದಲ್ಲೂ ಗಾಯಕಿ ಶ್ರೇಯಾ ಘೋಷಾಲ್​ ಅವರು ನೂರಾರು ಸೂಪರ್​ ಹಿಟ್​ ಗೀತೆ ನೀಡಿದ್ದಾರೆ.

ಕನ್ನಡದಲ್ಲೂ 

ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾ ಆಗಸ್ಟ್​ 15ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಆಗಸ್ಟ್​ 15ರಂದು

Next: ನಿವೇದಿತಾ ಗೌಡ ಗ್ಲಾಮರಸ್​ ಅವತಾರ; ಇವು ವೈರಲ್​ ಫೋಟೋಗಳು