ಬಳುಕುವ ಬಳ್ಳಿಯಂತೆ ಪೋಸ್​ ನೀಡಿದ 41ರ ಪ್ರಾಯದ ಸುಂದರಿ ಶ್ರಿಯಾ ಶರಣ್​.

21 April 2024

Pic credit - instagram

Author: Madankumar

ಮ್ಯಾಗಜಿನ್​ ಮುಖಪುಟಕ್ಕಾಗಿ ಫೋಟೋಶೂಟ್​ ಮಾಡಿಸಿದ ನಟಿ ಶ್ರಿಯಾ ಶರಣ್​.

ಮ್ಯಾಗಜಿನ್​ ಶೂಟ್​

‘ಕಬ್ಜ’, ‘ಚಂದ್ರ’ ಚಿತ್ರಗಳ ಮೂಲಕ ಕನ್ನಡದ ಮಂದಿಗೂ ಶ್ರಿಯಾ ಪರಿಚಿತ.

ಕನ್ನಡದಲ್ಲೂ ಫೇಮಸ್​

ಮದುವೆ, ಮಗು ಆದ ನಂತರವೂ ಶ್ರಿಯಾ ಶರಣ್​ ಅವರು ಸಖತ್​ ಫಿಟ್​ ಆಗಿದ್ದಾರೆ.

ಮದುವೆ, ಮಗು

ಶ್ರಿಯಾ ಶರಣ್​ ಅವರ ಅಭಿಮಾನಿಗಳಿಗೆ ಈ ಫೋಟೋಗಳು ಬಹಳ ಇಷ್ಟವಾಗಿವೆ.

ಫ್ಯಾನ್ಸ್​ಗೆ ಇಷ್ಟ

41ನೇ ವಯಸ್ಸಲ್ಲೂ ಶ್ರಿಯಾ ಶರಣ್​ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ಬಹುಬೇಡಿಕೆ ನಟಿ

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ಶ್ರಿಯಾ ನಟನೆ.

ಹಲವು ಭಾಷೆ

ಶ್ರಿಯಾ ಶರಣ್​ ಅವರು ಸೋಶಿಯಲ್​ ಮೀಡಿಯಾ ಬಳಕೆಯಲ್ಲಿ ತಂಬಾ ಆ್ಯಕ್ಟೀವ್​.

ಸಖತ್​ ಆ್ಯಕ್ಟೀವ್​

ಇನ್​ಸ್ಟಾಗ್ರಾಮ್​ನಲ್ಲಿ 46 ಲಕ್ಷ ಫಾಲೋವರ್ಸ್​ ಹೊಂದಿರುವ ಬೆಡಗಿ ಶ್ರಿಯಾ ಶರಣ್​.

ಫಾಲೋವರ್ಸ್ ಸಂಖ್ಯೆ

Next: ರಿಲೀಸ್ ಆಯ್ತು ಉರ್ಫಿ ಜಾವೇದ್ ನಟನೆಯ ಮೊದಲ ಸಿನಿಮಾ LSD 2