ಬಣ್ಣವಾದರೂ, ಕಪ್ಪು-ಬಿಳುಪಾದರೂ ಶ್ರಿಯಾ ಶರಣ್​ ಹೊಳಪಿಗೆ ಕೊರತೆ ಇಲ್ಲ.

15 Feb 2024

Pic credit - instagram

Author: Madankumar

ಶ್ರಿಯಾ ಶರಣ್​ ಅವರು ಬ್ಲ್ಯಾಕ್​ ಆ್ಯಂಡ್​ ವೈಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬ್ಲ್ಯಾಕ್​ ಆ್ಯಂಡ್​ ವೈಟ್​

‘ಈ ಲುಕ್​ ನನಗೆ ತುಂಬ ಇಷ್ಟ’ ಎಂದು ಶ್ರಿಯಾ ಶರಣ್​ ಅವರು ಕ್ಯಾಪ್ಷನ್​ ನೀಡಿದ್ದಾರೆ.

ಇಷ್ಟದ ಲುಕ್​

ನಟಿ ಶ್ರಿಯಾ ಶರಣ್​ ಅವರು ಟ್ರೆಂಡಿ ಫ್ಯಾಷನ್​ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್​ ಹೊಂದಿದ್ದಾರೆ.

ಫ್ಯಾಷನ್​ ಪ್ರಿಯೆ

ಅದೇ ಗೆಟಪ್​ನ ಬಣ್ಣದ ಫೋಟೋಗಳನ್ನು ಕೂಡ ಶ್ರಿಯಾ ಶರಣ್​ ಪೋಸ್ಟ್​ ಮಾಡಿದ್ದಾರೆ.

ಬಣ್ಣದಲ್ಲೂ

ಬಹುಭಾಷಾ ಸಿನಿಮಾಗಳಲ್ಲಿ ನಟಿಸುವ ಮೂಲಕ ಶ್ರಿಯಾ ಶರಣ್​ ಫೇಮಸ್​ ಆಗಿದ್ದಾರೆ.

ಬಹುಭಾಷಾ ನಟಿ

ಉಪೇಂದ್ರ ಜೊತೆ ಕನ್ನಡದ ‘ಕಬ್ಜ’ ಸಿನಿಮಾದಲ್ಲಿ ಅಭಿನಯಿಸಿದ ಶ್ರಿಯಾ ಶರಣ್​.

‘ಕಬ್ಜ’ ಸುಂದರಿ

ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್​ ಸಿನಿಮಾಗಳಲ್ಲಿ ಶ್ರಿಯಾ ನಟನೆ.

ಎಲ್ಲ ಚಿತ್ರರಂಗ

41ರ ಪ್ರಾಯದ ಸುಂದರಿ ಶ್ರಿಯಾ ಶರಣ್​ ಅವರು ಕೈಯಲ್ಲಿ ಈಗ ಹಲವು ಆಫರ್​ಗಳಿವೆ.

ಸಖತ್​ ಆಫರ್​

Next: ಹಾಟ್​ ಫೋಟೋಸ್​ ಹಂಚಿಕೊಂಡು ವೈರಲ್​ ಆದ ನಟಿ ವಾಣಿ ಕಪೂರ್​