ಮಗಳು ಕೈ ಸುಟ್ಟುಕೊಂಡಾಗಲೂ ಶೂಟಿಂಗ್​ ನಿಲ್ಲಿಸಲಿಲ್ಲ ಶ್ರಿಯಾ ಶರಣ್​.

22 Feb 2024

Pic credit - instagram

Author: Madankumar

ಬಹುಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ ಫೇಮಸ್​ ನಟಿ ಶ್ರಿಯಾ ಶರಣ್​.

ಖ್ಯಾತ ನಟಿ

‘ಶೋ ಟೈಮ್​’ ವೆಬ್​ ಸರಣಿಯಲ್ಲಿ ಶ್ರಿಯಾ ಶರಣ್​ ಮುಖ್ಯ ಪಾತ್ರ ಮಾಡುತ್ತಿದ್ದಾರೆ.

ಶೋ ಟೈಮ್​

ಶೋ ಟೈಮ್​ ಚಿತ್ರೀಕರಣದ ವೇಳೆ ಕೈ ಸುಟ್ಟುಕೊಂಡಿದ್ದ ಶ್ರಿಯಾ ಶರಣ್​ ಮಗಳು.

ಶೂಟಿಂಗ್​ ವೇಳೆ

ಶ್ರಿಯಾ ಶರಣ್​ ಅವರು ಮುದ್ದಿನ ಮಗಳಿಗೆ ರಾಧಾ ಎಂದು ಹೆಸರು ಇಟ್ಟಿದ್ದಾರೆ.

ಮಗಳು ರಾಧಾ

ಮಗಳು ಕೈ ಸುಟ್ಟುಕೊಂಡಿದ್ದಕ್ಕೆ ಶ್ರಿಯಾಗೆ ಶೂಟಿಂಗ್​ ಮಾಡುವುದು ಕಷ್ಟ ಆಗಿತ್ತು.

ಕಷ್ಟದ ಕಾಲ

ಕೆಲಸ ನಿಲ್ಲಬಾರದು ಎಂಬ ಕಾರಣಕ್ಕೆ ಶೂಟಿಂಗ್​ನಲ್ಲಿ ಪಾಲ್ಗೊಂಡ ಶ್ರಿಯಾ ಶರಣ್.​

ಆದರೂ ಬಿಡಲಿಲ್ಲ

ಮಗಳ ಕೆಲವು ಮುದ್ದಾದ ಫೋಟೋಗಳನ್ನು ಶ್ರಿಯಾ ಶರಣ್​ ಹಂಚಿಕೊಂಡಿದ್ದಾರೆ.

ಕ್ಯೂಟ್​ ಫೋಟೋ

2021ರಲ್ಲಿ ಜನಿಸಿದ ಶ್ರಿಯಾ ಶರಣ್​ ಪುತ್ರಿ ರಾಧಾಗೆ ಈಗ ಮೂರು ವರ್ಷ ವಯಸ್ಸು.

ಮೂರು ವರ್ಷ

Next: ಸೀಮಂತ ಶಾಸ್ತ್ರದಲ್ಲಿ ಹಸಿರು ಸೀರೆ ಧರಿಸಿ ಕಂಗೊಳಿಸಿದ ಅದಿತಿ ಪ್ರಭುದೇವ