ನೆಪೋಟಿಸಂ ಟೀಕೆ ನಡುವೆಯೂ ಚಿತ್ರರಂಗದಲ್ಲಿ 15 ವರ್ಷ ಮಿಂಚಿದ ಶ್ರುತಿ ಹಾಸನ್.

26 July 2024

Pic credit - instagram

Author: Madankumar

ಕಾಲಿವುಡ್​ನ ಸೂಪರ್​ ಸ್ಟಾರ್​ ನಟ ಕಮಲ್​ ಹಾಸನ್​ ಅವರ ಪುತ್ರಿ ಶ್ರುತಿ ಹಾಸನ್​.

ಸ್ಟಾರ್​ ನಟನ ಪುತ್ರಿ

Pic credit - instagram

ಚಿತ್ರರಂಗದಲ್ಲಿ ಶ್ರುತಿ ಹಾಸನ್​ ಹೀರೋಯಿನ್​ ಆಗಿ ಒಂದೂವರೆ ದಶಕ ಪೂರೈಸಿದ್ದಾರೆ.

ಒಂದೂವರೆ ದಶಕ

Pic credit - instagram

ಬಣ್ಣದ ಲೋಕದಲ್ಲಿ 15 ವರ್ಷದ ಈ ಪಯಣದಲ್ಲಿ ಸಹಕರಿಸಿದವರಿಗೆ ನಟಿಯ ಥ್ಯಾಂಕ್ಸ್.

ಎಲ್ಲರಿಗೂ ಧನ್ಯವಾದ

Pic credit - instagram

2009ರಲ್ಲಿ ‘ಲಕ್​’ ಸಿನಿಮಾ ಮೂಲಕ ಶ್ರುತಿ ಹಾಸನ್​ ಅವರು ಹೀರೋಯಿನ್​ ಆದರು.

ಹಿಂದಿ ಚಿತ್ರರಂಗದಿಂದ

Pic credit - instagram

ಸ್ಟಾರ್​ ಕಿಡ್​ ಆದ್ದರಿಂದ ಬಾಲ ನಟಿಯಾಗುವ ಅವಕಾಶ ಶ್ರುತಿಗೆ ಸುಲಭವಾಗಿ ಸಿಕ್ಕಿತ್ತು.

ಬಾಲನಟಿಯಾಗಿ ಎಂಟ್ರಿ

Pic credit - instagram

ನೆಪೋಟಿಸಂ ಕಾರಣದಿಂದ ಸುಲಭವಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಕ್ಕೆ ಜನರ ಟೀಕೆ.

ಜನರಿಂದ ಟೀಕೆ

Pic credit - instagram

ಎಲ್ಲ ಟೀಕೆಗಳನ್ನು ಬದಿಗಿಟ್ಟು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಸುಂದರಿ.

ಯಶಸ್ವಿ ಕಲಾವಿದೆ

Pic credit - instagram

Next: ಸೋನಲ್-ತರುಣ್​ ಸುಧೀರ್​ ಮದುವೆಗೆ ನಟ ದರ್ಶನ್​ ಬರಲ್ವಾ? ಫ್ಯಾನ್ಸ್ ಬೇಸರ