Shruthi-Haasan1

ಮತ್ತೊಮ್ಮೆ ದಳಪತಿ ವಿಜಯ್ ಜೊತೆ ನಟಿಸಲಿದ್ದಾರೆ ಶ್ರುತಿ ಹಾಸನ್

124 July 2024

 Manjunatha

TV9 Kannada Logo For Webstory First Slide
Shruthi-Haasan2

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳಾಗಿವೆ.

ನಟನೆ ಆರಂಭಿಸಿ 15 ವರ್ಷ

Shruthi-Haasan3

ಹಿಂದಿ, ತೆಲುಗು, ತಮಿಳು, ಇಂಗ್ಲೀಷ್​ ಸಿನಿಮಾಗಳಲ್ಲಿಯೂ ಶ್ರುತಿ ಹಾಸನ್ ನಟಿಸಿದ್ದಾರೆ.

ಹಲವು ಭಾಷೆಗಳ ಸಿನಿಮಾ

Shruthi-Haasan4

ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಕೆಲ ಟೀಕೆಗಳನ್ನು ಅನುಭವಿಸಿದರು ಬಳಿಕ ನಟನೆ ತಿದ್ದಿಕೊಂಡು ಮುನ್ನಡೆದರು.

   ಆರಂಭದಲ್ಲಿ ಕೆಲ ಟೀಕೆ

ಅದಾದ ಬಳಿಕ ಹಲವು ಚಿತ್ರರಂಗದ ಹಲವು ಸ್ಟಾರ್ ನಟರೊಡನೆ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

   ಸ್ಟಾರ್​ಗಳೊಟ್ಟಿಗೆ ನಟನೆ

ಇದೀಗ ದಳಪತಿ ವಿಜಯ್​ರ ಹೊಸ ಸಿನಿಮಾಕ್ಕೆ ಶ್ರುತಿ ಹಾಸನ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

 ವಿಜಯ್​ರ ಹೊಸ ಸಿನಿಮಾ

ವಿಜಯ್, ದ್ವಿಪಾತ್ರದಲ್ಲಿ ನಟಿಸುತ್ತಿರುವ ‘ಗೋಟ್’ ಸಿನಿಮಾಕ್ಕೆ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಲಿದ್ದಾರೆ.

  ಶ್ರುತಿ ಹಾಸನ್ ನಾಯಕಿ

ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಶ್ರುತಿ ಹಾಸನ್ ಆದಷ್ಟು ಬೇಗ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

    ಚಿತ್ರೀಕರಣ ಆರಂಭ

ಯಾವ ನಟನೊಟ್ಟಿಗೆ ಕುಣಿಯಲು ಇಷ್ಟ, ಜಾನ್ಹವಿ ಹೇಳಿದರು ಅಚ್ಚರಿಯ ಹೆಸರು