ಹೊಸ ರಿಯಾಲಿಟಿ ಶೋಗೆ ಕಾಲಿಟ್ಟ ನಟಿ ಶುಭಾ ಪೂಂಜಾ

17- Oct 2023

Pic credit - instagram

‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ನಟಿ ಶುಭಾ ಪೂಂಜಾ ಫೇಮಸ್ ಆದರು. ಈಗ ಅವರು ಸಖತ್ ಬ್ಯುಸಿ ಇದ್ದಾರೆ.

ಶುಭಾ ಪೂಂಜಾ

ಸ್ಟಾರ್ ಸುವರ್ಣದಲ್ಲಿ ‘ಸುವರ್ಣ ಜಾಕ್​ಪಾಟ್’ ಶೋ ಆರಂಭ ಆಗುತ್ತಿದೆ. ಇದರಲ್ಲಿ ಶುಭಾ ಭಾಗಿ ಆಗುತ್ತಿದ್ದಾರೆ.

ಹೊಸ ಶೋ

ಸೋಶಿಯಲ್ ಮೀಡಿಯಾದಲ್ಲಿ ಶುಭಾ ಪೂಂಜಾ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಸಖತ್ ಆ್ಯಕ್ಟೀವ್

ಶುಭಾ ಫೂಂಜಾ ಅವರ ವ್ಯಕ್ತಿತ್ವದ ಬಗ್ಗೆ ಜನರಿಗೆ ಬೇರೆಯದೇ ಅಭಿಪ್ರಾಯ ಇತ್ತು. ಅದು ಬದಲಾಗಿದೆ.

ನಿಜ ವ್ಯಕ್ತಿತ್ವ

‘ಬಿಗ್ ಬಾಸ್’ಗೆ ಹೋಗುವ ಮೂಲಕ ಶುಭಾ ಪೂಂಜಾ ಅವರ ನಿಜವಾದ ವ್ಯಕ್ತಿತ್ವ ಜನರಿಗೆ ತಿಳಿಯಿತು.

ಬಿಗ್ ಬಾಸ್

‘ಬಿಗ್ ಬಾಸ್’ ಹೊಸ ಸೀಸನ್ ಆರಂಭ ಆಗಿದೆ. ಅವರು ದೊಡ್ಮನೆಗೆ ಬರಬೇಕು ಎಂಬುದು ಅನೇಕರ ಕೋರಿಕೆ ಆಗಿತ್ತು.

ಮತ್ತೆ ಬರಬೇಕು

ಈಗ ಜಾಕ್ ಪಾಟ್ ಶೋಗೆ ಹೋಗಿದ್ದರಿಂದ ಬಿಗ್ ಬಾಸ್ ಗೆ ಅವರು ಮತ್ತೆ ಬರೋಕೆ ಸಾಧ್ಯವಿಲ್ಲ.

ಅದು ಸಾಧ್ಯವಿಲ್ಲ

ಸಂಗೀತಾ ಮಧ್ಯೆ ಮೂಡಿತು ಪ್ರೀತಿ? ವಿಡಿಯೋ ವೈರಲ್