27 December 2024
Pic credit - instagram
Author: Madankumar
2024ರ ವರ್ಷಾಂತ್ಯಕ್ಕೆ ಶ್ವೇತಾ ಚಂಗಪ್ಪ ಮನದ ಮಾತುಗಳು.
Pic credit - instagram
ಈ ಸುಂದರವಾದ ವರ್ಷ ಮುಗಿಯುತ್ತಿದೆ ಎಂದ ಶ್ವೇತಾ ಚಂಗಪ್ಪ.
Pic credit - instagram
ಈ ಕ್ಷಣದ ಖುಷಿ ಎಂಜಾಯ್ ಮಾಡಬೇಕು ಎಂಬುದು 2024ರ ಪಾಠ.
Pic credit - instagram
ಶ್ವೇತಾ ಅವರು ಆಲೋಚಿಸುವ ರೀತಿಯನ್ನು ಬದಲಾಯಿಸಿದೆ ಈ ವರ್ಷ.
Pic credit - instagram
ಯಶಸ್ಸಿಗಿಂತ ಖುಷಿ ಮುಖ್ಯ ಎಂದು ಶ್ವೇತಾ ಈ ವರ್ಷ ಅರಿತಿದ್ದಾರೆ.
Pic credit - instagram
2025ರಲ್ಲಿ ಶಾಂತಿ ತುಂಬಿರಲಿದೆ ಎಂಬ ಭರವಸೆ ಶ್ವೇತಾಗೆ ಇದೆ.
Pic credit - instagram
ನಟಿಯಾಗಿ ನಿರೂಪಕಿಯಾಗಿ ಶ್ವೇತಾ ಚಂಗಪ್ಪ ಫೇಮಸ್ ಆಗಿದ್ದಾರೆ.
Pic credit - instagram
Pic credit - instagram
Next: ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾದ ಉರ್ಫಿ ಜಾವೇದ್