ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡ ನಟಿ ಶ್ವೇತಾ ಪ್ರಸಾದ್

03 Nov 2023

Pic credit - Instagram

ಶ್ವೇತಾ ಪ್ರಸಾದ್ ಅವರು ಕೆಲವು ವರ್ಷಗಳಿಂದ ಬಣ್ಣದ ಲೋಕದಿಂದ ದೂರವೇ ಇದ್ದರು. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇತ್ತು.

ಶ್ವೇತಾ ಪ್ರಸಾದ್

‘ಅಂತರಪಟ’ ಧಾರಾವಾಹಿಯಲ್ಲಿ ಶ್ವೇತಾ ಪ್ರಸಾದ್ ಅವರು ನಟಿಸುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಂತಸ ಹೊರಹಾಕಿದ್ದಾರೆ.

ಕಂಬ್ಯಾಕ್

‘ರಾಧಾ ರಮಣ’ ಧಾರಾವಾಹಿಯಲ್ಲಿ ಶ್ವೇತಾ ಪ್ರಸಾದ್ ಅವರು ನಟಿಸಿದ್ದರು. ಈ ಮೂಲಕ ಅವರು ಫೇಮಸ್ ಆದರು.

ರಾಧಾ ರಮಣ

‘ಕಳ್ಬೆಟ್ಟದ ದರೋಡೆಕೋರರು’ ಸಿನಿಮಾದಲ್ಲೂ ಶ್ವೇತಾ ಪ್ರಸಾದ್ ಅವರು ನಟಿಸಿದ್ದಾರೆ.

ಹಿರಿತೆರೆ

ಹೊಸ ಫೋಟೋಶೂಟ್ ಮಾಡಿಸೋ ಮೂಲಕ ಶ್ವೇತಾ ಪ್ರಸಾದ್ ಅವರು ಆಗಾಗ ಗಮನ ಸೆಳೆಯುತ್ತಾರೆ.

ಫೋಟೋಶೂಟ್

ಶ್ವೇತಾ ಪ್ರಸಾದ್ ಅವರು ಹಲವು ಸಾಮಾಜಿಕ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಕೆಲಸ

ಶ್ವೇತಾ ಅವರು ಸಖತ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತಾರೆ.

ಸಖತ್ ಚ್ಯೂಸಿ

ಸೋಲಿನ ಬಳಿಕ ಕೃಷ್ಣನ ಮೊರೆ ಹೋದ ನಟಿ ಕಂಗನಾ ರಣಾವತ್