ಹಸಿರು ಸೀರೆ ಧರಿಸಿದ ನಟಿ ರಶ್ಮಿಕಾ ಮಂದಣ್ಣಗೆ ಖುಷಿಯೋ ಖುಷಿ.

28 July 2024

Pic credit - instagram

Author: Madankumar

ಕೆಲವೇ ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ.

ಇತ್ತೀಚಿನ ಇವೆಂಟ್​

Pic credit - instagram

ಹಚ್ಚ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ನಟಿ ರಶ್ಮಿಕಾ ಮಂದಣ್ಣ.

ಹಸಿರು ಸೀರೆ

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ಕೊಡಗಿನ ಬೆಡಗಿ.

ಹೊಸ ಫೋಟೋಸ್​

Pic credit - instagram

ಸೀರೆ ಮೇಲೆ RM ಎಂದು ತಮ್ಮ ಹೆಸರಿನ ಇನಿಶಿಯಲ್​ ಕಸೂತಿ ಹಾಕಿಸಿದ ನಟಿ.

RM ಇನಿಶಿಯಲ್​

Pic credit - instagram

ಈ ಫೋಟೋಸ್ ನೋಡಿದ ಅಭಿಮಾನಿಗಳು ಕಮೆಂಟ್​ ಮೂಲಕ ಮೆಚ್ಚಿದ್ದಾರೆ.

ಜನಮೆಚ್ಚುಗೆ ಸಿಕ್ತು

Pic credit - instagram

ರಶ್ಮಿಕಾ ಮಂದಣ್ಣ ಅವರು ಸಖತ್​ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ಸಿಕ್ಕಾಪಟ್ಟೆ ಬೇಡಿಕೆ

Pic credit - instagram

ಸ್ಟಾರ್​ ನಟರ ಪಾಲಿಗೆ ರಶ್ಮಿಕಾ ಮಂದಣ್ಣ ಲಕ್ಕಿ ಹೀರೋಯಿನ್​ ಆಗಿದ್ದಾರೆ.

ಎಲ್ಲರಿಗೂ ಲಕ್ಕಿ

Pic credit - instagram

Next: ನಟಿ ಸಾರಾ ಅಲಿ ಖಾನ್​ ಧರಿಸಿದ ಈ ಮಿನಿ ಡ್ರೆಸ್​ ಬೆಲೆ 25 ಸಾವಿರ ರೂಪಾಯಿ