02 March 2025
Pic credit - instagram
Author: Madankumar
ಕನ್ನಡದಲ್ಲಿ ಫೇಮಸ್ ಆಗಿದ್ದಾರೆ ಸಿಂಗರ್ ಐಶ್ವರ್ಯಾ ರಂಗರಾಜನ್.
Pic credit - instagram
ನಿಶ್ಚಿತಾರ್ಥ ಆಯ್ತು ಎಂದು ಐಶ್ವರ್ಯಾ ಸಿಹಿ ಸುದ್ದಿ ನೀಡಿದ್ದಾರೆ.
Pic credit - instagram
ಮಂಗಳೂರು ಹುಡುಗನ ಜತೆ ಐಶ್ವರ್ಯಾ ಎಂಗೇಜ್ಮೆಂಟ್ ನಡೆದಿದೆ.
Pic credit - instagram
ಹುಡುಗನ ಜೊತೆ ಇರುವ ಫೋಟೋಗಳನ್ನು ಹಂಚಿಕೊಂಡ ಗಾಯಕಿ.
Pic credit - instagram
ಐಶ್ವರ್ಯಾ ರಂಗರಾಜನ್ ಬದುಕಿನ ಖುಷಿಯ ಕ್ಷಣದ ಫೋಟೋಗಳು ಇವು.
Pic credit - instagram
ಈ ಜೋಡಿಗೆ ಅಭಿಮಾನಿಗಳು, ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.
Pic credit - instagram
ಅನೇಕ ಸೂಪರ್ ಹಿಟ್ ಹಾಡುಗಳಿಗೆ ಧ್ವನಿ ಆಗಿರುವ ಐಶ್ವರ್ಯಾ.
Pic credit - instagram
Pic credit - instagram
Next:ಆಶಿಕಾ ರಂಗನಾಥ್ ಮುದ್ದಾದ ಫೋಟೋಸ್; ಲಕ್ಷಾಂತರ ಮೆಚ್ಚುಗೆ