ಟಾಲಿವುಡ್​ನಲ್ಲಿ ಮತ್ತೊಂದು ಗೆಲುವಿಗಾಗಿ ಕಾದಿರುವ ನಟಿ ಮೃಣಾಲ್​ ಠಾಕೂರ್​.

04 Dec 2023

Pic credit - instagram

Author: Madankumar

ಮೃಣಾಲ್​ ಠಾಕೂರ್​ ಅವರು ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ.

ಬಾಲಿವುಡ್​ ಬೆಡಗಿ

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮೃಣಾಲ್​ ಠಾಕೂರ್​ ಅವರಿಗೆ ಬೇಡಿಕೆ ಹೆಚ್ಚಾಗಿದೆ.

ದಕ್ಷಿಣದಲ್ಲಿ ಬೇಡಿಕೆ

2022ರಲ್ಲಿ ತೆರೆಕಂಡ ‘ಸೀತಾ ರಾಮಂ’ ಚಿತ್ರದಿಂದ ಮೃಣಾಲ್​ಗೆ ಸಿಕ್ತು ದೊಡ್ಡ ಯಶಸ್ಸು.

‘ಸೀತಾ ರಾಮಂ’

‘ಹಾಯ್​ ನಾನ್ನ’ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರನ್ನು ಮತ್ತೆ ರಂಜಿಸಲಿರುವ ನಟಿ.

ತೆಲುಗಿನಲ್ಲಿ ಮತ್ತೆ

ಡಿಸೆಂಬರ್​ 7ರಂದು ‘ಹಾಯ್​ ನಾನ್ನ’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಡಿ.7ಕ್ಕೆ ಬಿಡುಗಡೆ

ಟಾಲಿವುಡ್​ನಲ್ಲಿ ಮತ್ತೊಂದು ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದಾರೆ ನಟಿ ಮೃಣಾಲ್​.

ಗೆಲುವಿನ ನಿರೀಕ್ಷೆ

ದಿನದಿಂದ ದಿನಕ್ಕೆ ಚಿತ್ರರಂಗದಲ್ಲಿ ಮೃಣಾಲ್​ ಠಾಕೂರ್​ ಅವರ ಖ್ಯಾತಿ ಹೆಚ್ಚಾಗುತ್ತಲೇ ಇದೆ.

ಹೆಚ್ಚಿದೆ ಖ್ಯಾತಿ

ವಿಜಯ್​ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್​’ ಚಿತ್ರಕ್ಕೂ ಮೃಣಾಲ್​ ನಾಯಕಿ.

ಫ್ಯಾಮಿಲಿ ಸ್ಟಾರ್​

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..