ಮಾಡೆಲ್ ಆದ ಸಿತಾರಾ ಗಟ್ಟಿಮನೇನಿ, ಮಹೇಶ್ ಬಾಬು-ನಮ್ರತಾ ಬಗ್ಗೆ ಟೀಕೆ ಯಾಕೆ?

24 OCT 2023

ಸ್ಟಾರ್ ನಟ ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಪುತ್ರಿ ಸಿತಾರಾ ಗಟ್ಟಿಮನೇನಿ ಈಗ ಸೋಷಿಯಲ್ ಮೀಡಿಯಾ ಸ್ಟಾರ್.

ಸೋ. ಮೀಡಿಯಾ ಸ್ಟಾರ್

ದಕ್ಷಿಣ ಭಾರತದ ಬೇಡಿಕೆಯ ಹಾಗೂ ದುಬಾರಿ ಬಾಲ ಮಾಡೆಲ್ ಸಹ ಹೌದು ಸಿತಾರಾ ಗಟ್ಟಿಮನೇನಿ.

ಮಾಡೆಲ್

ತಮ್ಮ ಮೊದಲ ಮಾಡೆಲಿಂಗ್ ಪ್ರಾಜೆಕ್ಟ್​ಗೆ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ದೊಡ್ಡ ಸಂಭಾವನೆ

ಸೋಷಿಯಲ್ ಮೀಡಿಯಾನಲ್ಲಿ ಭಾರಿ ಸಂಖ್ಯೆಯ ಫಾಲೋವರ್​ಗಳನ್ನು ಸಿತಾರಾ ಹೊಂದಿದ್ದು, ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಸಹ ಆಗಿದ್ದಾರೆ.

ಇನ್​ಫ್ಲ್ಯುಯೆನ್ಸರ್

ಆದರೆ ಸಿತಾರಾ ಗಟ್ಟಿಮನೇನಿ ಮಾಡೆಲ್ ಆಗಿರುವ ಬಗ್ಗೆ ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಟೀಕೆ ಎದುರಿಸುತ್ತಿದ್ದಾರೆ.

ಪೋಷಕರಿಗೆ ಟೀಕೆ

ಸಿತಾರಾ ಇನ್ನೂ ಚಿಕ್ಕ ಹುಡುಗಿ ಈಗಲೇ ಅವರಿಗೆ ಗ್ಲಾಮರ್ ಲೋಕದ ಪರಿಚಯ ಮಾಡಿಸಬಾರದಿತ್ತು. ಬಾಲ್ಯವನ್ನು ಎಂಜಾಯ್ ಮಾಡಲು ಬಿಡಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಗ್ಲಾಮರ್ ಲೋಕ

ಈಗಲೇ ತಾವು ಸೆಲೆಬ್ರಿಟಿ ಎಂಬ ಭಾವ ಬಂದುಬಿಟ್ಟರೆ ಮಕ್ಕಳು ಬೇರೆ ರೀತಿಯಲ್ಲಿ ಬೆಳೆಯುತ್ತಾರೆ ಎಂದು ಸಹ ಕೆಲವರು ಟೀಕಿಸಿದ್ದಾರೆ.

ಸೆಲೆಬ್ರಿಟಿ ಭಾವ

ಸಿತಾರಾ ಗಟ್ಟಿಮನೇನಿ ಆದಷ್ಟು ಶೀಘ್ರವಾಗಿ ಸಿನಿಮಾ ನಾಯಕಿಯೂ ಆಗಲಿದ್ದಾರೆ. ಈಗಲೇ ಅವರಿಗೆ ಸಿನಿಮಾಗಳ ಆಫರ್​ಗಳು ಬರುತ್ತಿವೆಯಂತೆ.

ಸಿತಾರಾ ಗಟ್ಟಿಮನೇನಿ

ಮಲೈಕಾ ಅರೋರಾಗೆ 50 ವರ್ಷ: ಅರ್ಧ ಶತಕ ಕಳೆದರೂ ಮಾಸದ ಬ್ಯೂಟಿ