ಡ್ರೋನ್ ಪ್ರತಾಪ್ ಬಿಗ್​ಬಾಸ್ ಮನೆಯಲ್ಲಿನ ಹೆಣ್ಣುಮಕ್ಕಳನ್ನು ನೋಡೋ ರೀತಿ ಸರಿ ಇಲ್ವಾ?

05 NOV 2023

ಕಳೆದ ವಾರ ವಿನಯ್ ಬಾಯಲ್ಲಿ ಇಂಥದೊಂದು ಮಾತು ಹೊರಬಂದಿತ್ತು. ಅದಕ್ಕೆ ಇಶಾನಿ‌ ಕೂಡ 'ಹೌದು. ನಂಗೂ ಗೊತ್ತು ಅದು' ಎಂದಿದ್ದರು.

ದನಿ ಸೇರಿಸಿದ್ದ ಇಶಾನಿ 

ತುಕಾಲಿ ಸಂತು ಹಾಗೂ ನಮ್ರತಾ ಕೂಡ ಆ ಮಾತನ್ನು ಅನುಮೋದಿಸಿದ್ದರು. ಪ್ರತಾಪ್ ಕುರಿತಾಗಿ ಕೆಟ್ಟದಾಗಿ ಮಾತನಾಡಿದ್ದರು.

ನಮ್ರತಾ ಸಹ

ಈಗ ವೀಕೆಂಡ್ ಎಪಿಸೋಡಿನಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ಸುದೀಪ್ ಅವರು ಈ ವಿಷಯ ಚರ್ಚೆಗೆ ಎತ್ತಿಕೊಂಡಿದ್ದಾರೆ.

ಚರ್ಚೆ ಎತ್ತಿದ ಸುದೀಪ್

ಪ್ರತಾಪ್ ಕ್ಯಾರೆಕ್ಟರಿಗೇ ಕಳಂಕ ತರುವಂಥ ಮಾತುಗಳನ್ನಾಡಿದ ವಿನಯ್, ಇಶಾನಿ ಏನು ಹೇಳುತ್ತಾರೆ? ಸ್ವತಃ ಪ್ರತಾಪ್ ಗೆ ಇವೆಲ್ಲದರ ಅರಿವಿದೆಯೇ?

ವಿನಯ್ ಹೇಳಿದ್ದೇನು?

ಇಶಾನಿ, ನಮ್ರತಾ, ವಿನಯ್ ಅವರುಗಳು ತಮ್ಮ ವಾದವನ್ನು ಸುದೀಪ್​ ಮುಂದೆ ಇಟ್ಟಿದ್ದಾರೆ.

ವಾದ ಮುಂದಿಟ್ಟರು

ಆದರೆ ಡ್ರೋನ್ ಪ್ರತಾಪ್ ಬಗೆಗಿನ ಅವರ ಪೂರ್ವಾಗ್ರಹ ಪೀಡಿತ ವಾದಗಳನ್ನು ಸುದೀಪ್ ಒಪ್ಪಿಲ್ಲ.

ಒಪ್ಪಿಲ್ಲ ಸುದೀಪ್

ತಮ್ಮ ಕ್ಯಾರೆಕ್ಟರ್​ ಬಗ್ಗೆ ಬಿಗ್​ಬಾಸ್ ಮನೆಯ ಸ್ಪರ್ಧಿಗಳಿಗೆ ಅನುಮಾನ ಇರುವುದು ಸ್ವತಃ ಡ್ರೋನ್ ಪ್ರತಾಪ್​ಗೆ ತೀವ್ರ ಬೇಸರ ಉಂಟು ಮಾಡಿದೆ.

ಪ್ರತಾಪ್​ಗೆ ಬೇಸರ

ಮಹಿಳೆಯರ ಬಗ್ಗೆ ಡ್ರೋನ್ ಪ್ರತಾಪ್ ವ್ಯಕ್ತಿತ್ವ ಸರಿಯಿಲ್ಲವಾ? ಈ ಬಗ್ಗೆ ಸ್ಪಷ್ಟ ನಿರ್ಣಯ ಬಂತಾ? ಭಾನುವಾರದ ಎಪಿಸೋಡ್​ನಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ.

ಪ್ರತಾಪ್ ಸರಿಯಿಲ್ಲವಾ?

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೃತಿ ಸೆನನ್ ಬಳಿ ಇರುವ ಕಾರುಗಳು ಯಾವುವು? ಆಸ್ತಿ ಮೌಲ್ಯ ಎಷ್ಟು?