ಟೀಕೆಗಳಿಗೆ ಹೆದರದೇ ಪತಿ ಝಹೀರ್​ ಇಖ್ಬಾಲ್ ಜತೆಗಿನ ಫೋಟೋ ಹಂಚಿಕೊಂಡ ಸೋನಾಕ್ಷಿ.

10 July 2024

Pic credit - instagram

Author: Madankumar

ಕೆಲವೇ ದಿನಗಳ ಹಿಂದೆ ನಟಿ ಸೋನಾಕ್ಷಿ ಸಿನ್ಹಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಇತ್ತೀಚೆಗೆ ಮದುವೆ

Pic credit - instagram

7 ವರ್ಷಗಳಿಂದ ನಟ ಝಹೀರ್​ ಇಖ್ಬಾಲ್ ಅವರನ್ನು ಪ್ರೀತಿಸುತ್ತಿದ್ದ ಸೋನಾಕ್ಷಿ ಸಿನ್ಹಾ.

ಝಹೀರ್​ ಇಖ್ಬಾಲ್​

Pic credit - instagram

ಇವರದ್ದು ಅಂತರ್​ಧರ್ಮೀಯ ವಿವಾಹ ಆದ್ದರಿಂದ ಕೆಲವರು ಸಖತ್ ಟೀಕೆ ಮಾಡಿದ್ದಾರೆ.

ಕೆಲವರಿಂದ ಟೀಕೆ

Pic credit - instagram

ಸೋನಾಕ್ಷಿ ಮತ್ತು ಝಹೀರ್​ ಅವರದ್ದು ಲವ್​ ಜಿಹಾದ್​ ಎಂದು ಕೆಲವರು ಆರೋಪಿಸಿದ್ದಾರೆ.

ಲವ್​ ಜಿಹಾದ್ ಆರೋಪ

Pic credit - instagram

ಜನರ ಟೀಕೆಗಳಿಗೆ ಸೋನಾಕ್ಷಿ ಮತ್ತು ಝಹೀರ್​ ಇಖ್ಬಾಲ್​ ಅವರು ತಲೆ ಕೆಡಿಸಿಕೊಂಡಿಲ್ಲ.

ತಲೆ ಕೆಡಿಸಿಕೊಂಡಿಲ್ಲ

Pic credit - instagram

ಪತಿ ಜೊತೆಗಿನ ಖುಷಿಯ ಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದಾರೆ ಸೋನಾಕ್ಷಿ ಸಿನ್ಹಾ.

ಖುಷಿಯ ಫೋಟೋ

Pic credit - instagram

ಹಿಂದಿ ಸಿನಿಮಾ ಮತ್ತು ವೆಬ್​ ಸಿರೀಸ್​ನಲ್ಲಿ ನಟಿಸಿ ಸೋನಾಕ್ಷಿ ಸಿನ್ಹಾ ಫೇಮಸ್​ ಆಗಿದ್ದಾರೆ.

ಜನಪ್ರಿಯ ನಟಿ

Pic credit - instagram

Next: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳು