ಝಹೀರ್​ ಜತೆ ಮದುವೆ ಆದ ಸೋನಾಕ್ಷಿಗೆ ಈಗ ಕಾಡುತ್ತಿದೆ ತಂದೆ-ತಾಯಿ ನೆನಪು.

07 July 2024

Pic credit - instagram

Author: Madankumar

ಜೂನ್​ 23ರಂದು ಝಹೀರ್​ ಇಖ್ಬಾಲ್​ ಜೊತೆ ನಡೆಯಿತು ಸೋನಾಕ್ಷಿ ಸಿನ್ಹಾ ಶಾದಿ.

ಇತ್ತೀಚೆಗೆ ಮದುವೆ

Pic credit - instagram

ಇಬ್ಬರದ್ದು ಬೇರೆ ಬೇರೆ ಧರ್ಮ ಆದ್ದರಿಂದ ಈ ಮದುವೆ ಬಗ್ಗೆ ಸಖತ್​ ಚರ್ಚೆ ಆಯಿತು.

ಬೇರೆ-ಬೇರೆ ಧರ್ಮ

Pic credit - instagram

ಹಲವು ವರ್ಷ ಪ್ರೀತಿಸಿದ ಬಳಿಕ ಸೋನಾಕ್ಷಿ ಹಾಗೂ ಝಹೀರ್​ ಮದುವೆ ಆಗಿದ್ದಾರೆ.

ಲವ್​ ಮ್ಯಾರೇಜ್​

Pic credit - instagram

ಗಂಡನ ಮನೆಗೆ ಹೋಗಿರುವ ಸೋನಾಕ್ಷಿ ಅವರಿಗೆ ತವರು ಮನೆ ನೆನಪು ಕಾಡುತ್ತಿದೆ.

ಮನೆಯ ನೆನಪು

Pic credit - instagram

ಅಪ್ಪ-ಅಮ್ಮನ ಫೋಟೋ ಹಂಚಿಕೊಂಡು ಮನೆಯ ನೆನಪು ಮಾಡಿಕೊಂಡ ನಟಿ.

ಪಾಲಕರ ಫೋಟೋ

Pic credit - instagram

ಆದಷ್ಟು ಬೇಗ ತಂದೆ-ತಾಯಿಯನ್ನು ಭೇಟಿ ಮಾಡುತ್ತೇನೆ ಎಂದಿರುವ ಸೋನಾಕ್ಷಿ.

ಆದಷ್ಟು ಬೇಗ..

Pic credit - instagram

ಸೋನಾಕ್ಷಿಯ ಅಂತರ್​ಧರ್ಮೀಯ ವಿವಾಹದ ಬಗ್ಗೆ ಕೆಲವರು ಟೀಕೆ ಮಾಡಿದ್ದಾರೆ.

ನೆಟ್ಟಿಗರ ಟೀಕೆ

Pic credit - instagram

Next: ವಿಚ್ಛೇದನ ಪಡೆದ ಬಳಿಕ ಹೇಗಿದ್ದಾರೆ ನೋಡಿ ರೀಲ್ಸ್​ ಸುಂದರಿ ನಿವೇದಿತಾ ಗೌಡ