ದ್ವಿಪಾತ್ರ ಮಾಡಿ ಸೈ ಎನಿಸಿಕೊಂಡ ನಟಿ ಸೋನಾಕ್ಷಿ ಸಿನ್ಹಾ.

08 May 2024

Pic credit - instagram

Author: Madankumar

‘ಹೀರಾಮಂಡಿ’ ವೆಬ್​ ಸರಣಿಯಲ್ಲಿ ಸೋನಾಕ್ಷಿ ಸಿನ್ಹಾ ನಟನೆ.

ಹೊಸ ವೆಬ್ ಸಿರೀಸ್​

ಸೋನಾಕ್ಷಿ ಸಿನ್ಹಾ ಅವರ ಅಭಿನಯಕ್ಕೆ ಜನರಿಂದ ಹೊಗಳಿಕೆ ಸಿಕ್ಕಿದೆ.

ಹೊಗಳಿಕೆಗೆ ಅರ್ಹ

ಶ್ರೀಮಂತ ವೇಶ್ಯೆಯರ ಹೋರಾಟದ ಕಥೆ ಈ ವೆಬ್​ ಸಿರೀಸ್​ನಲ್ಲಿದೆ.

ಅಪರೂಪದ ಕಥೆ

ಅಮ್ಮ ಮತ್ತು ಮಗಳಾಗಿ ದ್ವಿಪಾತ್ರ ಮಾಡಿದ್ದಾರೆ ನಟಿ ಸೋನಾಕ್ಷಿ.

ತಾಯಿ-ಮಗಳು

ಸೋನಾಕ್ಷಿ ಸಿನ್ಹಾ ಮಾಡಿರುವ ಈ ಪಾತ್ರಕ್ಕೆ ನೆಗೆಟಿವ್​ ಶೇಡ್​ ಇದೆ.

ಸ್ವಲ್ಪ ನೆಗೆಟಿವ್​

ಒಟಿಟಿಯಲ್ಲೂ ಸೋನಾಕ್ಷಿ ಸಿನ್ಹಾ ಅವರ ಬೇಡಿಕೆ ಈಗ ಹೆಚ್ಚಾಗಿದೆ.

ಒಟಿಟಿಯಲ್ಲಿ

ಸಂಜಯ್​ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ತು.

ಉತ್ತಮ ಚಾನ್ಸ್​

ಸೋನಾಕ್ಷಿ ಅವರ ಮುಂದಿನ ಪ್ರಾಜೆಕ್ಟ್​ಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

ಹೆಚ್ಚಿನ ನಿರೀಕ್ಷೆ

Next: ಬೀಚ್​​ನಲ್ಲಿ ಕುಳಿತು ಪಡ್ಡೆಗಳ ಎದೆಗೆ ಕಿಚ್ಚು ಹಚ್ಚಿದ ದಿಶಾ ಪಟಾನಿ