ಝಹೀರ್ ಇಖ್ಬಾಲ್ ಜತೆ ಮದುವೆ ಆದ ಬಳಿಕ ಸೋನಾಕ್ಷಿ ಜೀವನ ಇನ್ನಷ್ಟು ಕಲರ್​ಫುಲ್.

22 July 2024

Pic credit - instagram

Author: Madankumar

ಅನೇಕ ವರ್ಷ ಪರಸ್ಪರ ಪ್ರೀತಿಸಿ ಮದುವೆ ಆಗಿರುವ ಸೋನಾಕ್ಷಿ ಸಿನ್ಹಾ, ಝಹೀರ್​ ಇಖ್ಬಾಲ್​.

ಹಲವು ವರ್ಷದ ಲವ್​

Pic credit - instagram

ಅಂತರ್​ಧರ್ಮೀಯ ವಿವಾಹ ಆಗಿರುವ ಝಹೀರ್​ ಇಖ್ಬಾಲ್​ ಮತ್ತು ಸೋನಾಕ್ಷಿ ಸಿನ್ಹಾ.

ಧರ್ಮ ಭಿನ್ನ

Pic credit - instagram

ಮದುವೆ ಬಳಿಕ ಸೋನಾಕ್ಷಿ ಸಿನ್ಹಾ ಅವರು ಕಲರ್​​ಫುಲ್​ ಆಗಿ ಫೋಟೋಶೂಟ್​ ಮಾಡಿಸಿದ್ದಾರೆ.

ಫೋಟೋಶೂಟ್​

Pic credit - instagram

ಝಹೀರ್​ ಜೊತೆ ಮದುವೆ ಆಗಿದ್ದಕ್ಕೆ ಸೋನಾಕ್ಷಿ ಸಿನ್ಹಾ ಅವರಿಗೆ ಕೆಲವರಿಂದ ಬಂತು ಟೀಕೆ.

ಕೆಲವರ ಟೀಕೆ

Pic credit - instagram

ಜನರಿಂದ ಬರುವ ಟೀಕೆಗಳಿಗೆ ಸೋನಾಕ್ಷಿ ಸಿನ್ಹಾ ಅವರು ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ.

ತಲೆ ಕೆಡಿಸಿಕೊಂಡಿಲ್ಲ

Pic credit - instagram

ಬಿಂದಾಸ್​ ಆಗಿ ಪೋಸ್​ ನೀಡಿದ ಫೋಟೋಗಳನ್ನು ಸೋನಾಕ್ಷಿ ಅವರು ಹಂಚಿಕೊಂಡಿದ್ದಾರೆ.

ಬಿಂದಾಸ್​ ಶೂಟ್​

Pic credit - instagram

‘ಹೀರಾಮಂಡಿ’ ವೆಬ್​ ಸಿರೀಸ್​ ಬಿಡುಗಡೆ ಬಳಿಕ ಸೋನಾಕ್ಷಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

ತುಂಬಾ ಬೇಡಿಕೆ

Pic credit - instagram

Next: ದಿಶಾ ಪಟಾನಿ ಮಾದಕತೆಗೆ ಸಾಕ್ಷಿಯಾದ ಫೋಟೋಗಳು; ಸಿಕ್ಕಾಪಟ್ಟೆ ವೈರಲ್