ಈ ಸ್ಟಾರ್ ಜೋಡಿಯ ಹಿನ್ನೆಲೆ ಬಗ್ಗೆ ಇಲ್ಲಿದೆ ವಿವರ

22 July 2024

Pic credit - Instagram

Rajesh Duggumane

ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೋ ಪ್ರೀತಿ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಸ್ಟಾರ್ ಜೋಡಿ

ತರುಣ್ ಸುಧೀರ್ ಹಾಗೂ ಸೋನಲ್ ಮಧ್ಯೆ ಸೆಟ್​ನಲ್ಲೇ ಪ್ರೀತಿ ಮೂಡಿತು. ಈಗ ಇವರು ಮದುವೆ ಆಗುತ್ತಿದ್ದಾರೆ.

ಸೆಟ್​ನಲ್ಲೇ ಪ್ರೀತಿ

‘ರಾಬರ್ಟ್’ ಸಿನಿಮಾ ಶೂಟ್ ಸಂದರ್ಭದಲ್ಲಿ ತರುಣ್ ಹಾಗೂ ಸೋನಲ್ ಮಧ್ಯೆ ಪ್ರೀತಿ ಮೂಡಿತು ಅನ್ನೋದು ವಿಶೇಷ.

‘ರಾಬರ್ಟ್’ ಸಿನಿಮಾ

‘ಚೌಕ’, ‘ರಾಬರ್ಟ್’ ಹಾಗೂ ‘ಕಾಟೇರ’ ಸಿನಿಮಾ ನಿರ್ದೇಶನ ಮಾಡಿರೋ ತರುಣ್ ಸುಧೀರ್.

ಮೂರು ಸಿನಿಮಾ

ತರುಣ್ ಸುಧೀರ್ ಅವರು ನಟನಾಗಿಯೂ ಗಮನ ಸೆಳೆದಿದ್ದಾರೆ. ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ನಟನಾಗಿಯೂ

‘ಎಕ್ಕ ಸಕ್ಕಾ’ ಹೆಸರಿನ ತುಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸೋನಲ್.

ಸೋನಲ್ ಹಿನ್ನೆಲೆ

2018ರಲ್ಲಿ ಸೋನಲ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. 2019ರಲ್ಲಿ ರಿಲೀಸ್ ಆದ ‘ಪಂಚತಂತ್ರ’ ಮೂಲಕ ಅವರು ಹೆಚ್ಚು ಪ್ರಚಾರ ಪಡೆದರು.

ಆ ಬಳಿಕ

ಕಾಂಟ್ಯಾಕ್ಟ್ ಲೆನ್ಸ್​ನಿಂದ ನಟಿಯ ಕಣ್ಣೇ ಹೋಯ್ತಾ?