Pic credit - Instagram

Rajesh Duggumane

12  Oct 2024

Pic credit - Instagram

Rajesh Duggumane

ಕಮಲದ ಹೂವಿನ ಮೇಲೆ ಸೋನಂ ಕಪೂರ್​ಗೆ ಮೂಡಿದೆ ಲವ್ 

ಸೋನಂ ಕಪೂರ್ ಅವರು ಕಮಲ ಹಾಸನ್ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಹೊಸ ಫೋಟೋ 

ಸೋನಂ ಕಪೂರ್ ಅವರು ಕೈಯಲ್ಲಿ ಕಮಲದ ಹೂವನ್ನು ಇಟ್ಟುಕೊಂಡು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

ಕಮಲದ ಹೂವು

ಸೋನಂ ಕಪೂರ್ ಅವರು ಬಾಲಿವುಡ್​ನ ನಟಿ. ಅವರಿಗೆ ಸಿನಿಮಾ ರಂಗದಲ್ಲಿ ಬೇಡಿಕೆ ಇದೆ. 

ಬಾಲಿವುಡ್ ನಟಿ 

ಸೋನಂ ಕಪೂರ್​ಗೆ ಗಂಡು ಮಗು ಇದೆ. ಈತನಿಗೆ ವಾಯು ಎಂದು ಹೆಸರನ್ನು ಇಟ್ಟಿದ್ದಾರೆ ಸೋನಂ ಕಪೂರ್. 

ಮಗು 

ಉದ್ಯಮಿ ಆನಂದ್ ಅಹುಜಾ ಅವರನ್ನು ಮದುವೆ ಆಗಿ ಹಾಯಾಗು ಸಂಸಾರ ನಡೆಸುತ್ತಿದ್ದಾರೆ ಸೋನಂ ಕಪೂರ್. 

ಆನಂದ್ 

ಸೋನಂ ಕಪೂರ್ ಅವರು ಬಾಲಿವುಡ್ ನಟಿ. ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. 

ಬಾಲಿವುಡ್

ಸೋನಂ ಕಪೂರ್ ಅವರು ವೃತ್ತಿ ಜೀವನದಲ್ಲಿ ಹೇಳಿಕೊಳ್ಳುವಂಥ ದೊಡ್ಡ ಯಶಸ್ಸು ಕಂಡಿಲ್ಲ. 

ಹಿಟ್ ಚಿತ್ರ 

ಓವರ್ ಆ್ಯಕ್ಟಿಂಗ್ ಮಾಡ್ತಿದ್ದಾರಾ ಭವ್ಯಾ ಗೌಡ?