ಬಾಲಿವುಡ್ ನಟಿ ಸೋನಂ ಕಪೂರ್ ಧರಿಸಿರುವ ಈ ಸೂಟ್ ಮಾದರಿಯ ಉಡುಗೆಯ ಬೆಲೆ ಲಕ್ಷಗಳಲ್ಲಿದೆ.

15 May 2024

Author : Manjunatha

ಬಾಲಿವುಡ್ ನಟಿ ಸೋನಂ ಕಪೂರ್ ಕೆಲ ಕಾಲ ಚಿತ್ರರಂಗದಿಂದ ದೂರಿದ್ದು ಕೋವಿಡ್ ಬಳಿಕ ಮತ್ತೆ ನಟನೆಗೆ ಮರಳಿದ್ದಾರೆ.

ನಟಿ ಸೋನಂ ಕಪೂರ್

ಸೋನಂ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದಾಗಿನಿಂದಲು ಅವರು ತಮ್ಮ ಫ್ಯಾಷನ್ ಸೆನ್ಸ್​ಗೆ, ಬ್ರ್ಯಾಂಡ್ ಪ್ರೇಮಕ್ಕೆ ಹೆಸರುವಾಸಿ.

    ಸೋನಂ  ಫ್ಯಾಷನ್

ಸೋನಂ ಕಪೂರ್ ಅವರ ಬಳಿ ಇರುವಷ್ಟು ದುಬಾರಿ ಬಟ್ಟೆ, ಶೂ, ಬ್ಯಾಗುಗಳ ಕಲೆಕ್ಷನ್ ಬಾಲಿವುಡ್​ನ ಇನ್ಯಾವುದೇ ನಟಿಯರ ಬಳಿ ಇಲ್ಲವಂತೆ.

ನಟಿಯರು ಸಮವಲ್ಲ

ಇದೀಗ ಸೋನಂ ಈ ಚಿತ್ರದಲ್ಲಿ ಧರಿಸಿರುವ ಸೂಟ್ ಮಾದರಿಯ ಉಡುಗೆಯ ಬೆಲೆಯೂ ಸಹ ಕೆಲವು ಲಕ್ಷ ರೂಪಾಯಿಗಳು.

ಎಷ್ಟು ಲಕ್ಷ ರೂಪಾಯಿ?

ಸೋನಂ ಕಪೂರ್ ಈ ಚಿತ್ರದಲ್ಲಿ ಧರಿಸಿರುವ ಪ್ಯಾಂಟ್​ ಸೂಟ್​ನ ಒಟ್ಟು ಬೆಲೆ ಮೂರು ಲಕ್ಷ ರೂಪಾಯಿಗಳು. ಬ್ಯಾಗಿಗೆ ಮೂರು  ಲಕ್ಷ ಸೇರಿಸಬಹುದು.

ಮೂರು ಲಕ್ಷ ರೂಪಾಯಿ

‘12 ಫೇಲ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಮೇಧಾ ಶಂಕರ್, ನಾಯಕ ವಿಕ್ರಾಂತ್ ಮೆಸ್ಸಿ ಅವರೂ ಸಹ ಜನಪ್ರಿಯತೆ ಗಳಿಸಿದ್ದರು.

ಫ್ರ್ಯಾನ್ಸ್ ತಯಾರಾದ ಬಟ್ಟೆ

ಸೋನಂ ಕಪೂರ್ ಎಲರಿಯಿಂದ ಭಾರಿ ಮೊತ್ತ ಕೊಟ್ಟು ಬಟ್ಟೆ ತರಿಸಿದ್ದಾರೆ ಆದರೆ ಅದಕ್ಕೆ ತಕ್ಕುದಾದ ಆಭರಣ, ಶೂ, ಬ್ಯಾಗುಗಳನ್ನು ಆಯ್ಕೆ ಮಾಡಿಕೊಟ್ಟಿರುವುದು ವಿನ್ಯಾಸಕಿ ರೆಹಾ ಕಪೂರ್.

ವಿನ್ಯಾಸಕಿ ರೆಹಾ ಕಪೂರ್

ಸೋನಂ ಕೈಯಲ್ಲಿ ಹಿಡಿದಿರುವ ಬ್ಯಾಗಿನ್ ಬೆಲೆ 3.17 ಲಕ್ಷ ರೂಪಾಯಿಗಳು. ಧರಿಸಿರುವ ಶೂ ಬೆಲೆ 1.50 ಲಕ್ಷ ರೂಪಾಯಿಗಳು.

ಬ್ಯಾಗಿನ ಬೆಲೆ ಎಷ್ಟು ಲಕ್ಷ?

ಸೋನಂ ಕಪೂರ್ ತಮ್ಮ ಸ್ಟೈಲ್ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ. ಸೋನಂ ಕಪೂರ್ ಗೆ ಬ್ರ್ಯಾಂಡ್​ಗಳ ಬಗ್ಗೆ ಅತಿಯಾದ ಮೋಹವಿದ್ದು, ದುಬಾರಿ ಬ್ರ್ಯಾಂಡ್ ಅಲ್ಲದ ಬಟ್ಟೆಗಳ ಧರಿಸುವುದೇ ಇಲ್ಲ.

ಸೋನಂ ಫ್ಯಾಷನ್ ಸೆನ್ಸ್

‘12 ಫೇಲ್’ ಸಿನಿಮಾದಲ್ಲಿ ನಟಿಸಿದ್ದ ತನ್ನ ಸೌಂದರ್ಯದ ಮೂಲಕ ಗಮನ ಸೆಳೆದಿದ್ದ ಮೇಧಾ ಶಂಕರ್ ಗ್ಲಾಮರಸ್ ಚಿತ್ರಗಳು.